KGF ಬೆಡಗಿಯ ವಾಟರ್ ಬೇಬಿ ಲುಕ್ ವೈರಲ್: ಇಲ್ಲಿವೆ ಫೋಟೋಸ್
ನಟಿ ಮೌನಿ ರಾಯ್ ಯಾರಿಗಿಷ್ಟ ಇಲ್ಲ ಹೇಳಿ. ಸಹಜ ಸುಂದರಿ ಆಕೆ. ಕೆಜಿಎಫ್ ಹಿಂದಿ ಸಿನಿಮಾದಲ್ಲಿ ಗಲೀ ಗಲೀ ಸಾಂಗ್ ಮರೆಯಲಾಗದು. ಫ್ರೆಶ್ ಪೋಸ್ಟ್ಗಳ ಮೂಲಕ ಸದಾ ಫ್ಯಾನ್ಸ್ ಜೊತೆ ಸಂಪರ್ಕದಲ್ಲಿರೋ ನಟಿ ತಮ್ಮ ಹಾಟ್ ಲುಕ್ನಿಂದ ಹವಾ ಎಬ್ಬಿಸ್ತಾರೆ. ಈ ಬಾರಿ ಮೌನಿ ರಾಯ್ಯ ವಾಟರ್ ಬೇಬಿ ಲುಕ್ ಫೋಟೋಸ್ ಇಲ್ಲಿವೆ ನೋಡಿ
ಫ್ರೆಶ್ ಪೋಸ್ಟ್ಗಳ ಮೂಲಕ ಸದಾ ಫ್ಯಾನ್ಸ್ ಜೊತೆ ಸಂಪರ್ಕದಲ್ಲಿರೋ ನಟಿ ತಮ್ಮ ಹಾಟ್ ಲುಕ್ನಿಂದ ಹವಾ ಎಬ್ಬಿಸ್ತಾರೆ. ಈ ಬಾರಿ ಮೌನಿ ರಾಯ್ಯ ವಾಟರ್ ಬೇಬಿ ಲುಕ್ ಹೀಗಿದೆ
ವಾಟರ್ ಫಾಲ್ ಹತ್ರ ನಟಿ ಮೌನಿ ರಾಯ್ ಪೋಸ್ ಕೊಟ್ಟಿದ್ದು ನೆನಪಿದ್ಯಾ..?
ಮೌನಿ ಯಾವಾಗಲೂ ತಮ್ಮ ಬಿಕಿನಿ ಫೋಟೋಸ್ ಮತ್ತು ವಾಟರ್ ಬೇಬಿ ಸ್ಟೈಲ್ನಲ್ಲಿ ಟ್ರೆಂಡ್ನಲ್ಲಿರುತ್ತಾರೆ.
ಮೌನಿರಾಯ್ಯ ಪರ್ಫೆಕ್ಟ್ ಫಿಗರ್ ಬಹಳಷ್ಟು ಜನರಿಗೆ ಫಿಟ್ನೆಸ್ ಕಾಪಾಡಿಕೊಳ್ಳಲು ಪ್ರೇರಣೆ. ಸ್ವಿಮ್ಮಿಂಗ್ ಪೂಲ್ನಲ್ಲಿ ಹಾಯಾಗಿ ಈಜಿದ್ದಾರೆ ಮೌನಿರಾಯ್.
ಕೊರೋನಾ ಲಾಕ್ಡೌನ್ ಟೈಂನಲ್ಲಿ ಹಳೆಯ ಬೀಚ್ ಫೋಟೋಗಳನ್ನು ನಟಿ ಶೇರ್ ಮಾಡ್ಕೊಂಡಿದ್ರು.
ಮೌನಿ ರಾಯ್ ಹಿಟ್ ಆಗಿದ್ದೇ ನಾಗಿನ್ ಸೀರಿಯಲ್ ಮೂಲಕ.
ನಟಿ ಅಕ್ಷಯ್ ಕುಮಾರ್ ಅಭಿನಯದ ಗೋಲ್ಡ್ ಸಿನಿಮಾ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟಿದ್ದರು.
ಜಾನ್ ಅಬ್ರಹಾಂನ ರೋಮಿಯೋ ಅಕ್ಬರ್ ವಾಲ್ಟರ್ನಲ್ಲೂ ಕಾಣಿಸಿಕೊಂಡಿದ್ದರು.
ಮೇಡ್ ಇನ್ ಚೀನಾ ಸಿನಿಮಾದಲ್ಲಿ ಮೌನಿ ಕೊನೆಯದಾಗಿ ಕಾಣಿಸಿಕೊಂಡಿದ್ರು.
ಲಾಕ್ಡೌನ್ಗಿಂತ ಮುಂಚೆ ನಟಿ ಬ್ರಹ್ಮಾಸ್ತ್ರ ಸಿನಿಮಾದಲ್ಲಿ ತಯಾರಿಯಲ್ಲಿದ್ದರು.