Urfi Javed Bikini Look: ಗೋವಾದಲ್ಲಿ ಉರ್ಫಿ, ಹಾಟ್ ಬಿಕಿನಿ ಲುಕ್ ವೈರಲ್
Urfi Javed Bikini Look: ಬಿಗ್ಬಾಸ್ ಬ್ಯೂಟಿ ಉರ್ಫಿ ಅಪರೂಪಕ್ಕೆ ಬಿಕಿನಿ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಗೋವಾದಲ್ಲಿದ್ದಾರೆ ಎನ್ನಲಾಗಿದ್ದು ನಟಿಯ ಹಾಟ್ ಲುಕ್ ವೈರಲ್ ಆಗಿದೆ.
ಸ್ಟೈಲಿಷ್ ಎಕ್ಸ್ಪೋಸಿಂಗ್ ಡ್ರೆಸ್ಗಳನ್ನು ಧರಿಸಿ ಸುದ್ದಿಯಾಗೋ ನಟಿ ಉರ್ಫಿ ಜಾವೇದ್ ಈಗ ಅಪರೂಪಕ್ಕೆ ಬಿಕಿನಿ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ನಿತ್ಯದ ಡ್ರೆಸ್ ಬಿಕಿನಿಯಂತಿದ್ದರೂ ಈಗ ಮಾತ್ರ ನಿಜಕ್ಕೂ ವಾಟರ್ ಬೇಬಿ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಉರ್ಫಿ ಜಾವೇದ್ ಅವರ ಈ ಶೈಲಿಯು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಉರ್ಫಿಯ ಈ ಚಿತ್ರಗಳ ಮೇಲೆ ಅಭಿಮಾನಿಗಳು ಸಾಕಷ್ಟು ಪ್ರೀತಿಯನ್ನು ಹರಿಸುತ್ತಿದ್ದಾರೆ. ಪೂಲ್ನಲ್ಲಿ ಸ್ಟೈಲಿಷ್ ಲುಕ್ನಲ್ಲಿ ನಟಿ ಮಿಂಚಿದ್ದಾರೆ.
ಉರ್ಫಿ ಜಾವೇದ್ ಇಂತಹ ಡ್ರೆಸ್ ಧರಿಸಿರುವುದು ಇದೇ ಮೊದಲಲ್ಲ, ಆದರೆ ಆಗಾಗ್ಗೆ ಉರ್ಫಿ ಜಾವೇದ್ ತನ್ನ ಡ್ರೆಸ್ಗಳಿಗಾಗಿ ಸುದ್ದಿಯಾಗುತ್ತಲೇ ಇರುತ್ತಾರೆ. ಬಿಗ್ ಬಾಸ್ OTT ನಲ್ಲಿ ಭಾಗವಹಿಸುವ ಮೊದಲು, ಅವರು ಅನೇಕ ಜನಪ್ರಿಯ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಸಹಜವಾಗಿ ಉರ್ಫಿ ತನ್ನ ಅಸಾಮಾನ್ಯ ಬಟ್ಟೆಗಳಿಂದಾಗಿ ಯಾವಾಗಲೂ ಟ್ರೋಲ್ ಆಗುತ್ತಿರುತ್ತಾರೆ. ಆದರೆ ಈ ಬಾರಿ ಮಾತ್ರ ಬ್ರೈಟ್ ಬಿಕಿನಿಯಲ್ಲಿ ಚಿಲ್ ಮಾಡಿದ್ದಾರೆ
ನಟಿ ಸದ್ಯ ಗೋವಾದಲ್ಲಿದ್ದಾರೆ ಎನ್ನಲಾಗಿದ್ದು ಅಲ್ಲಿಯೇ ಫೋಟೋಶೂಟ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಆದರೆ ನಟಿ ಈ ಬಗ್ಗೆ ಅಪ್ಡೇಟ್ ಕೊಟ್ಟಿಲ್ಲ