ಲಾಕ್ ಡೌನ್ ನಲ್ಲಿ ಸುಹಾನಾ ಎಂಥಾ ಕೆಲಸ ಮಾಡ್ಕೊಂಡ್ರು, ತಾಯಿ ಸಪೋರ್ಟ್ ಬೇರೆ!

First Published 15, May 2020, 11:09 PM

ಶಾರುಖ್ ಪುತ್ರಿ ಹಾಟ್ ಪೋಟೋ ಶೇರ್ ಮಾಡುವುದರಲ್ಲಿ ಎತ್ತಿದ ಕೈ. ಈಗ ಹೊಸ ಅವತಾರದಲ್ಲಿ ಮುಂದೆ ಬಂದಿದ್ದಾರೆ. ಅವರ ಈ ಅವತಾರಕ್ಕೆ ಅಮ್ಮನೇ  ಕಾರಣ> ಹಾಗಾದರೆ ಸುಹಾನಾ ಈ ಲಾಕ್ ಡೌನ್ ನಡುವೆ ಮಾಡಿದ ಕೆಲಸ ಏನು?

ಮೇಕಪ್ ಇಲ್ಲದ ಪೋಟೋಗಳ ಮೂಲಕ ಹಾಜಾರಾದ ಸುಹಾನಾ ಖಾನ್

ಮಗಳಿಗಾಗಿ ಮನೆಯಲ್ಲೇ ಫೋಟೋಗ್ರಾಫರ್ ಆದ ಯತಾಯಿ ಗೌರಿ ಖಾನ್

ಮಕ್ಕಳೊಂದಿಗೆ ಮನೆಯಲ್ಲೇ ಕಾಲ ಕಳೆಯುತ್ತಿರುವ ಗೌರಿ ಮಗಳು ಸುಹಾನಾರ ಹೊಸ ಫೋಟೋಶೂಟ್ ಮಾಡಿದ್ದಾರೆ.

ಮಗಳು ನ್ಯಾಚುರಲ್ ಲುಕ್ ನಲ್ಲಿ ಬಂದಿದ್ದಾಳೆ ಎಂದು ತಾಯಿ ಬರೆದುಕೊಂಡಿದ್ದಾರೆ

ಸೋಶಿಯಲ್ ಮೀಡಿಯಾದಲ್ಲಿ ಪೋಟೋಗಳು ವೈರಲ್ ಆಗುತ್ತಿವೆ.

ಸುಹಾನಾ ಖಾನ್​ ವಿದ್ಯಾಭ್ಯಾಸ ಮುಗಿದ ನಂತರ ಬಾಲಿವುಡ್​ಗೆ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗಿದೆ.

ಹಿಂದೆ ಸುಹಾನಾ ಶೇರ್ ಮಾಡಿಕೊಂಡಿದ್ದ ಪೋಟೋಗಳು ಟ್ರೋಲ್ ಗೆ ಆಹಾರವಾಗಿತ್ತು.

loader