ಸೆಕ್ಸೀ ವೈಫ್ ಬೇಕು ಅಂತಿದ್ದ ಸೈಫ್: ಕರೀನಾಳನ್ನ ಚೂಸ್ ಮಾಡಿದ ರೀಸನ್ ಇದೇನಾ..?

First Published 6, Sep 2020, 6:20 PM

ಹೆಂಡತಿ ಹಾಟ್ ಆಗಿರ್ಬೇಕು ಎಂದು ಬಾಲಿವುಡ್ ನಟ ಸೈಫ್ ಅಲಿ ಖಾನ್ ಒಮ್ಮೆ ಹೇಳಿದ್ರು. ಅಂದ್ರೆ ಸ್ಲಿಮ್ & ಹಾಟ್ ಕರೀನಾಳನ್ನು ಮದ್ವೆಯಾಗೋಕೆ ಇದೇನಾ ಕಾರಣ..?

ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಸಂಬಂಧ ಬೆಳಕಿಗೆ ಬಂದಾಗ ಇಬ್ಬರ ನಡುವಿನ ವಯಸ್ಸಿನ ಅಂತರ ನೋಡಿ ಅನೇಕರು ಶಾಕ್ ಆಗಿದ್ದರು. ಇಷ್ಟೊಂದು ಏಜ್ ಗ್ಯಾಪಾ ಅಂತ ಅಚ್ಚರಿ ಪಟ್ಟಿದ್ದರು

ಸೈಫ್ ಅಲಿ ಖಾನ್ ಅದಾಗಲೇ ರೂಪದರ್ಶಿ ರೋಸಾ ಕೆಟಲಾನೋ ಜೊತೆಗೂ ಸೀರಿಯಸ್ ರಿಲೇಷನ್‌ಶಿಪ್‌ನಲ್ಲಿದ್ರು

ಮಾದಕ ಹುಡುಗಿಯನ್ನು ಮದುವೆಯಾಗುವುದು ಉತ್ತಮ ಎಂದು ಸೈಫ್ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು. ಹಾಗಾದರೆ, ಅವರ ಮೊದಲ ಮದುವೆ ವಿಫಲವಾಗಲು ಕಾರಣವೇನು..? ಅಮೃತಾ ಸಿಂಗ್ ಜೊತೆಗಿನ ವಿವಾಹ ಬ್ರೇಕ್‌ಅಪ್ ಆಗಿದ್ದೇಕೆ

ಫನ್ನಿ, ಸುಂದರ ಮತ್ತು ಜಡ್ಜ್‌ಮೆಂಟಲ್ ಅಲ್ಲದ ವ್ಯಕ್ತಿಯನ್ನು ಮದುವೆಯಾಗುವುದರಿಂದ ಸಂತೋಷವಾಗಿರಬಹುದೆಂದು ಅವರು ಹೇಳಿದ್ದರು.

ಅಮೃತ ಸಿಂಗ್ ಸೈಫ್ ಅವರಿಗಿಂತ 13 ವರ್ಷ ಹಿರಿಯರಾಗಿದ್ರು. ಈ  ದಂಪತಿಗಳಿಗೆ ದೊಡ್ಡ ವಯಸ್ಸಿನ ಅಂತರವಿತ್ತು. ಸಂದರ್ಶನದಲ್ಲಿ ಅಮೃತಾ ತುಂಬಾ ಜಡ್ಜ್‌ಮೆಂಟಲ್ ಎಂದು ಅವರು ಹೇಳಿದ್ದರು

ಒಬ್ಬರನ್ನು ಮದುವೆಯಾಗಿ ಇನ್ನೊಬ್ಬಾಕೆಯನ್ನು ಓಹ್ ಆಕೆ ಹಾಟ್ ಅನ್ನೋದಕ್ಕಿಂತ ಹಾಟ್ ಹುಡುಗಿಯನ್ನೇ ಮದುವೆಯಾಗಬಹುದು ಎಂದು ಹೇಳಿದ್ದರು

ಸೈಫ್ ಅಲಿ ಖಾನ್ ಈಗ ಕರೀನಾ ಕಪೂರ್ ಮದುವೆಯಾಗಿದ್ದಾರೆ ಮತ್ತು ಇಬ್ಬರಿಗೂ 3 ವರ್ಷದ ಮಗನಿದ್ದಾನೆ. ತೈಮೂರ್ ಅಲಿ ಈಗ ತಮ್ಮ ಅಥವಾ ತಂಗಿಯ ನಿರೀಕ್ಷೆಯಲ್ಲಿದ್ದಾನೆ

loader