ಹಾಟ್ ನಟಿ ಪೂನಂ ಮುಖಕ್ಕೆ ಪಂಚ್ ಕೊಟ್ಟ ಪತಿ

First Published 24, Sep 2020, 3:23 PM

ಮದುವೆಯಾಗಿ ಒಂದೇ ವಾರಕ್ಕೆ ಪತಿಯ ವಿರುದ್ಧ ದೂರು ನೀಡಿದ ನಟಿ ಪೂನಂ ಪಾಂಡೆ ಈ ಬಗ್ಗೆ ಮೌನ ಮುರಿದಿದ್ದಾರೆ. ಏನಂದಿದ್ದಾರೆ..? ಇಲ್ಲಿ ಓದಿ

ಸಿನಿಮಾ ನಿರ್ಮಾಪಕ, ಪತಿ ಸ್ಯಾಮ್ ಬಾಂಬೆ ವಿರುದ್ಧ ದೂರು ದಾಖಲಿಸಿದ ಬಗ್ಗೆ ನಟಿ ಪೂನಂ ಪಾಂಡೆ ಮಾತನಾಡಿದ್ದಾರೆ.

ವಾರಗಳ ಹಿಂದಷ್ಟೇ ಸ್ಯಾಮ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಗೋವಾದಲ್ಲಿ ಹನಿಮೂನ್ ಕೂಡಾ ಮಾಡಿದ್ರು.

ಅಚಾನಕ್ ಪತಿ ವಿರುದ್ಧ ಕೇಸು ದಾಖಲಿಸಿ ಶಾಕ್ ಕೊಟ್ಟಿದ್ರು ನಟಿ.

ಗೋವಾದಲ್ಲಿದ್ದ ಸ್ಯಾಮ್‌ನನ್ನು ಪೊಲೀಸರು ಅರೆಸ್ಟ್ ಕೂಡಾ ಮಾಡಿದ್ರು. ನಂತರ ಬೇಲ್ ಪಡೆದಿದ್ದೂ ಆಯ್ತು.

ಆದ್ರೆ ಅಸಲಿಗೆ ಈ ನ್ಯೂಮ್ಯಾರೀಟ್ ಕಪಲ್ ಮಧ್ಯೆ ಆಗಿದ್ದೇನು..? ಪೊಲೀಸ್ ಕಂಪ್ಲೇಂಟ್ ಕೊಡೋದೇನಾಯ್ತು, ಪೂನಂ ಏನ್ ಹೇಳ್ತಾರೆ ಕೇಳಿ.

ಸ್ಯಾಮ್ ಮತ್ತು ನನ್ನ ಮಧ್ಯೆ ವಾಗ್ವಾದ ಬೆಳೆಯಿತು. ಅವನು ನನಗೆಹೊಡೆಯಲಾರಂಭಿಸಿದ. ನಾನು ಸತ್ತೇ ಹೋಗುತ್ತೇನೆ ಅನಿಸಿತು ಎಂದಿದ್ದಾರೆ.

ನನ್ನ ಮುಖಕ್ಕೆ ಪಂಚ್ ಮಾಡಿದ. ನನ್ನ ಕೂದಲು ಎಳೆದು ಬೆಡ್‌ ಕಾರ್ನರ್‌ಗೆ ನನ್ನ ಮುಖ ನೇಲಿಸಿದ. ನಾನು ಹೇಗೋ ತಪ್ಪಿಸಿಕೊಂಡು ರೂಮಿನಿಂದ ಹೊರಗೆ ಬಂದೆ. ಹೋಟೆಲ್ ಸ್ಟಾಫ್ ಪೊಲೀಸರನ್ನು ಕರೆದ, ಅವರು ಸ್ಯಾಮ್‌ನನ್ನು ಕರೆದೊಯ್ದರು ಎಂದಿದ್ದಾರೆ.

ಸ್ಯಾಮ್ ಜೊತೆಗೆ ಮೊಲದೇ ಜಗ ಆಗ್ತಿತ್ತು. ಮದ್ವೆಯಾದ್ರೆ ಸರಿಯಾಗ್ಬೋದು ಅನ್ಕೊಂಡಿದ್ದೆ ಎಂದಿದ್ದಾರೆ.

ಸ್ಯಾಮ್ ನನ್ನ ಬಗ್ಗೆ ಸಿಕ್ಕಾಪಟ್ಟೆ ಪೊಸೆಸಿವ್ ಆಗಿದ್ದು, ಆಮೇಲೆ ಸಿಟ್ಟು ಮಾಡಿಕೊಳ್ಳುತ್ತಾನೆ. ನಾನಿನ್ನು ಅವನ ಜೊತೆ ಬಾಳುವುದಿಲ್ಲ ಎಂದು ನಿರ್ಧರಿಸಿದ್ದೇನೆ ಎಂದಿದ್ದಾರೆ.

ನಮ್ಮಿಬ್ಬರ ಜಗಳದಲ್ಲಿ ನಾನು ಹಲವು ಬಾರಿ ಆಸ್ಪತ್ರೆಗೆ ದಾಖಲಾಗಿದ್ದೆ. ಸ್ಯಾಮ್‌ಗೆ ಪೊಸೆಸಿವ್‌ನೆಸ್, ಇನ್‌ಸೆಕ್ಯುರಿಟಿ ಭಾವನೆ ಇತ್ತು. ಮದುವೆಯಾದ ಮೇಲೆ ಸರಿಯಾಗ್ಬೋದು ಅನ್ಕೊಂಡಿದ್ವಿ. ಆಗಲಿಲ್ಲ ಎಂದಿದ್ದಾರೆ, ಲವ್ ಈಸ್ ಬ್ಲೈಂಡ್ ಎನ್ನೋದಕ್ಕೆ ನಾನೇ ಸಾಕ್ಷಿ ಎಂದಿದ್ದಾರೆ.

loader