ಹಾಟ್‌ ಲುಕ್‌ನಲ್ಲಿ ಮಿಂಚಿದ ಪೂನಂ..! ಬಿಕಿನಿ ಫೋಟೋ ಶೂಟ್ ವೈರಲ್

First Published Dec 1, 2020, 5:56 PM IST

ಬಾಲಿವುಡ್ ನಟಿ ಪೂನಂ ಪಾಂಡೆ ಮತ್ತೊಮ್ಮೆ ಬಿಕಿನಿ ಫೋಟೋ ಶೂಟ್ ಮಾಡಿಸಿಕೊಂಡು ಸುದ್ದಿಯಾಗಿದ್ದಾರೆ. ಹಾಟ್ ಲುಕ್‌ನಲ್ಲಿ ಕಾಣಿಸ್ಕೊಂಡಿರೋ ನಟಿಯ ಫೋಟೋಗಳು ವೈರಲ್ ಆಗಿದೆ.

ಸ್ಯಾಮ್ ಬಾಂಬೆ ಜೊತೆಗಿನ ವಿವಾಹ ನಂತರ ಸುದ್ದಿಯಾಗಿದ್ದ ಬಾಲಿವುಡ್ ನಟಿ ಪೂನಂ ಪಾಂಡೆ ಇದೀಗ ಮತ್ತೆ ಸುದ್ದಿಯಾಗಿದ್ದಾರೆ.

ಬಿಕಿನಿ ಫೋಟೋ ಶೂಟ್ ಮಾಡಿಸಿಕೊಂಡ ಪೂನಂ ಫೋಟೋ ಇಂಟರ್‌ನೆಟ್ ತುಂಬಾ ಓಡಾಡ್ತಿವೆ.

ಇತ್ತೀಚೆಗಷ್ಟೇ ಗೋವಾ ಡ್ಯಾಂನಲ್ಲಿ ಬೆತ್ತಲೆ ಫೋಟೋ ಶೂಟ್ ಮಾಡಿ ಇಕ್ಕಿಟ್ಟಿಗೆ ಸಿಲುಕಿದ್ದರು ನಟಿ.

ಈ ಬಾರಿ ಬೀಚ್ ಬಿಟ್ಟು ದೂರ ಬಂದಿರೋ ನಟಿಯ ಲೇಟೆಸ್ಟ್ ವಿಡಿಯೋ ವೈರಲ್ ಆಗಿದೆ.

ತಮ್ಮ ಲೇಟೆಸ್ಟ್ ವಿಡಿಯೋ ಮೂಲಕ 52 ಕೋಟಿ ಗಳಿಸಿದ್ದಾರೆ ಎನ್ನಲಾಗಿದೆ

ನಟಿಯ ಮೊಬೈಲ್ ಎಪ್ಲಿಕೇಷನ್ ಇದ್ದು ಈ ಮೂಲಕವೇ ನಟಿಯ ವಿಡಿಯೋ ವೈರಲ್ ಆಗುತ್ತದೆ

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?