ಬಿಸಿಲಿಗೆ ಮೈಯೊಡ್ಡಿ ಕುಳಿತ ಪ್ರಿಯಾಂಕಾ ಚೋಪ್ರ ತಂಗಿ; ಅಬ್ಬಾ! ಸಖತ್ ಹಾಟ್ ಎಂದ ಫ್ಯಾನ್ಸ್
ಮಾಲ್ಡೀವ್ಸ್ ನಟಿಯರನ ಸ್ವರ್ಗ. ಅದರಲ್ಲೂ ಭಾರತದ ನಟಿಯರಿಗೆ ಮಾಲ್ಡೀವ್ಸ್ ಬಿಚ್ ಸಿಕ್ಕಾಪಟ್ಟೆ ಫೇವರಿಟ್. ಅನೇಕ ನಟಿಯರು ಸದಾ ಮಾಲ್ಡೀವ್ಸ್ ಪ್ರವಾಸ ಮಾಡುತ್ತಿರುತ್ತಾರೆ. ಇದೀಗ ನಟಿ ಪರಿಣೀತಿ ಚೋಪ್ರಾ ಅವರ ಸರದಿ.
ಮಾಲ್ಡೀವ್ಸ್ ನಟಿಯರನ ಸ್ವರ್ಗ. ಅದರಲ್ಲೂ ಭಾರತದ ನಟಿಯರಿಗೆ ಮಾಲ್ಡೀವ್ಸ್ ಬಿಚ್ ಸಿಕ್ಕಾಪಟ್ಟೆ ಫೇವರಿಟ್. ಅನೇಕ ನಟಿಯರು ಸದಾ ಮಾಲ್ಡೀವ್ಸ್ ಪ್ರವಾಸ ಮಾಡುತ್ತಿರುತ್ತಾರೆ. ಇದೀಗ ನಟಿ ಪರಿಣೀತಿ ಚೋಪ್ರಾ ಅವರ ಸರದಿ.
ಬಾಲಿವುಡ್ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಸಹೋದರಿ ಪರಿಣೀತ್ ಚೋಪ್ರಾ ಸದ್ಯ ಮಾಲ್ಡೀವ್ಸ್ ಪ್ರವಾಸ ಎಂಜಾಯ್ ಮಾಡುತ್ತಿದ್ದಾರೆ. ಮಾಲ್ಡೀವ್ಸ್ ಬೀಚ್ ಅಂದ್ಮೇಲೆ ಬಿಕಿನಿ ಪೋಸ್ ಇಲ್ಲದೆ ಇರೋಕೆ ಸಾಧ್ಯನಾ? ಪರಿಣೀತಿ ಕೂಡ ಬಿಕಿನಿ ಧರಿಸಿ ಮಸ್ತ್ ಪೋಸ್ ನೀಡಿದ್ದಾರೆ.
ಪರಿಣೀತಿ ಚೋಪ್ರಾ ಮಾಲ್ಡೀವ್ಸ್ ಪ್ರವಾಸ ಎಂಜಾಯ್ ಮಾಡುತ್ತಿದ್ದಾರೆ. ನಿಯಾನ್-ಬಣ್ಣದ ಬಿಕಿನಿ ಧರಿಸಿ ಬೀಚ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಬಿಕಿನಿಯ ಒಂದಿಷ್ಟು ಫೋಟೋಗಳನ್ನು ಪರಿಣೀತಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ಪರಿಣೀತಿ ಹಾಟ್ ಬಿಕಿನಿ ಫೋಟೋಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಕಾಮೆಂಟ್ ಹರಿದುಬರುತ್ತಿವೆ. ಅನೇಕರು ಹಾಟ್ ಬ್ಯೂಟಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಹಾರ್ಟ್ ಮತ್ತು ಬೆಂಕಿ ಇಮೋಜಿ ಹಾಕಿ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ.
Parineeti Chopra
ಮಾಲ್ಡೀವ್ಸ್ ನಿಂದ ಅನೇಕ ಫೋಟೋಗಳನ್ನು ಪರಿಣೀತಿ ಹಂಚಿಕೊಂಡಿದ್ದಾರೆ. ಬಿಕಿನಿಯಲ್ಲಿ ಪೋಸ್ ನೀಡಿರುವ ಫೋಟೋ ಜೊತೆಗೆ ಪರಿಣೀತಿ ನೀರೊಳಗೆ ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ.
ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಸದ್ಯ ಪರಿಣೀತಿ, ಕೋಡ್ ನೇಮ್ ತಿರಂಗ ಸಿನಿಮಾದ ರಿಲೀಸ್ಗೆ ಕಾಯುತ್ತಿದ್ದಾರೆ. ಈ ಸಿನಿಮಾದಲ್ಲಿ ಪರಿಣೀತಿ ರಾ ಏಜೆಂಟ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಅಕ್ಟೋಬರ್ 14ರಂದು ರಿಲೀಸ್ ಆಗುತ್ತಿದೆ.