ಅರೆಬೆತ್ತಲೆ ಫೋಟೋ ಹಂಚಿಕೊಂಡ ಪೂನಂ ಪಾಂಡೆ; ಎಲ್ಲಾ ನೋಡಿದ್ದಾರೆ ಬಿಡಮ್ಮ ಎಂದು ಕಾಲೆಳೆದ ನೆಟ್ಟಿಗರು
ಸಾಮಾಜಿಕ ಜಾಲತಾಣದಲ್ಲಿ ಬ್ಲ್ಯಾಕ್ ಆಂಡ್ ವೈಟ್ ಹಾಟ್ ಫೋಟೋ ಹಂಚಿಕೊಂಡ ಪೂನಂ ಪಾಂಡೆ. ನೆಟ್ಟಿಗರ ಕಾಮೆಂಟ್ ಸಿಕ್ಕಾಪಟ್ಟೆ ವೈರಲ್...
ಬಾಲಿವುಡ್ ಮಾದಕ ನಟಿ ಪೂನಂ ಪಾಂಡೆ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಹಾಟ್ ಹಾಟ್ ಫೋಟೋ ಅಪ್ಲೋಡ್ ಮಾಡಿ ಮತ್ತೊಮ್ಮೆ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದ್ದಾರೆ.
ಹೌದು! ಮೂರು ಸೀರಿಸ್ನಲ್ಲಿ ಪೂನಂ ಪಾಂಡೆ ಬ್ಲ್ಯಾಕ್ ಆಂಡ್ ವೈಟ್ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ. ಅರೆಬೆತ್ತಲಾಗಿರುವುದು ನೆಟ್ಟಿಗರ ಗಮನ ಸೆಳೆದಿದೆ.
ಕೆಲವೊಂದು ಫೋಟೋಗಳಲ್ಲಿ ಸ್ತನವನ್ನು ಪೂನಂ ತೋರಿಸುತ್ತಿರುವ ಹಾಗೆ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. 'ನಾವು ಎಲ್ಲಾ ನೋಡಿದ್ದೀವಿ ಪಾಂಡೆ' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
'ನನ್ನ ಬಗ್ಗೆ ತುಂಬಾ ಡೀಪ್ ಅಗಿ ಓದಬೇಡಿ. ನಿಮಗೆ ಯಾವ ಪದವಿನೂ ಸಿಗುವುದಿಲ್ಲ' ಎಂದು ಪೋನಂ ಬರೆದುಕೊಂಡಿರವ ಕ್ಯಾಪ್ಶನ್ ವೈರಲ್ ಅಗುತ್ತಿದೆ.
6 ಲಕ್ಷ 56 ಸಾವಿರ ಫಾಲೋವರ್ಸ್ ಹೊಂದಿರುವ ಪೋನಂ ಪಾಂಡೆ 2023 ಹೊಸ ವರ್ಷನ್ನು ಸರಳವಾಗಿ ಆಚರಿಸಿದ್ದಾರೆ. 'ಈ ವರ್ಷ ನನಗೆ ತುಂಬಾ ಖುಷಿ ಕೊಟ್ಟಿದೆ. ನನ್ನ ಜರ್ನಿಯಲ್ಲಿ ಭಾಗವಾಗಿದ್ದ ಪ್ರತಿಯೊಬ್ಬರಿಗೂ ಧನ್ಯವಾದಗಳು' ಎಂದು ಹೇಳಿದ್ದರು.
ಏಕ್ತಾ ಕಪೂರ್ ನೇತೃತ್ವದಲ್ಲಿ ಮೂಡಿ ಬಂದ ಲಾಕಪ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ ನಂತರ ಪೂನಂ ಪ್ರಾಜೆಕ್ಟ್ಗಳಿಗೆ ಸಹಿ ಮಾಡಿಲ್ಲ. ಆದರೆ ಕರಣ್ವೀರ್ ಜೊತೆ ಮ್ಯೂಸಿಕ್ ಆಲ್ಬಂ ಮಾಡಲಿದ್ದಾರೆ ಎನ್ನಲಾಗಿದೆ.