15 ವರ್ಷದಲ್ಲೇ ಬಲವಂತದ ಸೆಕ್ಸ್: ಲೈಂಗಿಕ ದೌರ್ಜನ್ಯ ಎದುರಿಸಿದ ಆಸ್ಕರ್ ನಟ..!
15 ವರ್ಷಕ್ಕೇ ಅತ್ಯಾಚಾರಕ್ಕೊಳಗಾದ ನಟ | 18 ವರ್ಷಕ್ಕೆ ಲೈಂಗಿಕ ದೌರ್ಜನ್ಯ | ಈ ನಟ ಎದುರಿಸಿದ ಲೈಂಗಿಕ ಶೋಷಣೆ
15

ಹಾಲಿವುಡ್ ಖ್ಯಾತ ನಟ ಮಾಥ್ಯೂ ಮೆಕ್‌ಕೊನೌಘೆ ತಾನು ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.

25

ಮೆಮೊಯಿರ್‌ನಲ್ಲಿ ಬದುಕಿನ ಘಟನೆಗಳನ್ನು ಬರೆದ ನಟ, ತನ್ನ ಯವ್ವನದಲ್ಲಿ ಹಲವು ಬಾರಿ ಲೈಂಗಿಕವಾಗಿ ದೌರ್ಜನ್ಯಕ್ಕೊಳಗಾಗಿದ್ದನ್ನು ಬರೆದಿದ್ದಾರೆ.

35

50 ವರ್ಷದ ನಟ ತಮ್ಮ ಜೀವನದ ಹಸಿರು, ಹಳದಿ, ಕೆಂಪು ಬಣ್ಣಗಳ ಬಗ್ಗೆ ವಿವರಿಸಿದ್ದು, ಪ್ರತಿ ಘಟ್ಟದಲ್ಲಿ ಕಲಿತ ಪಾಠ, ಅಲ್ಲಿಂದ ಮುಂದುವರಿದ ರೀತಿಯನ್ನು ವಿವರಿಸಿದ್ದಾರೆ.

45

15 ವರ್ಷ ಇದ್ದಾಗಲೇ ಮೆಕ್‌ಕೊನೌಘೆಯನ್ನು ಬ್ಲಾಕ್‌ಮೈಲ್ ಮಾಡಿ ಸೆಕ್ಸ್ ಮಾಡಲಾಗಿತ್ತು ಎಂಬುದನ್ನು ತಿಳಿಸಿದ್ದಾರೆ. ಮದುವೆಗೂ ಮುನ್ನ ಸೆಕ್ಸ್ ಮಾಡಿ ನರಕಕ್ಕೆ ಹೋಗಲಿದ್ದೇನೆ ಎಂದು ಹೆದರಿಕೊಂಡಿದ್ದರಂತೆ ನಟ.

55

18 ವರ್ಷದವನಿದ್ದಾಗ ವ್ಯಾನ್ ಒಂದರ ಹಿಂಭಾಗದಲ್ಲಿ ನನ್ನನ್ನು ಲೈಂಗಿಕವಾಗಿ ಒಬ್ಬ ವ್ಯಕ್ತಿ ಬಳಿಸಿದ ಎಂದೂ ಆಸ್ಕರ್ ನಟ ಹೇಳಿದ್ದಾರೆ.

Latest Videos