ಮಲೈಕಾರ ಫ್ಲಾಟ್‌ ಆಬ್ಸ್‌, ಟೋನ್ಡ್‌ ಫಿಗರ್‌ ಹಾಟ್ ಫೋಟೋ ವೈರಲ್‌!

First Published Jun 2, 2021, 5:41 PM IST

ಬಾಲಿವುಡ್‌ನ ಮಲೈಕಾ ಅರೋರಾ ಇತ್ತೀಚೆಗೆ ಇನ್ಸ್ಟಾಗ್ರಾಮ್‌ನಲ್ಲಿ ಸುದೀರ್ಘವಾದ ಪೋಸ್ಟ್  ಹಂಚಿಕೊಂಡಿದ್ದಾರೆ. ತನ್ನ ಮೂರು ಫೋಟೋಗಳ ಕೊಲಾಜ್ ಪೋಸ್ಟ್‌ ಮಾಡಿದ್ದಾರೆ. ಅದರ ಜೊತೆ ಇತ್ತೀಚೆಗೆ ಅವರು ಕೊರೋನಾನಿಂದ ಮುಕ್ತವಾದ ಜರ್ನಿಯ ಬಗ್ಗೆ ಬರೆದುಕೊಂಡಿದ್ದಾರೆ.