47 ಅಂದ್ರೆ ನಂಬಲ್ಲ: ಮಲೈಕಾ ಹಾಟ್ ವಾಟರ್ ಬೇಬಿ ಲುಕ್
ಚಯ್ಯಾ ಚಯ್ಯಾ ನಟಿಗೆ 47 ಅಂದ್ರೆ ನಂಬುತ್ತೀರಾ..? ಇತ್ತೀಚಿನ ನಟಿಯ ವಾಟರ್ ಬೇಬಿ ಲುಕ್ ನೋಡಿದ್ರೆ ಖಂಡಿತಾ ನಂಬಲ್ಲ
ಗೋವಾದಲ್ಲಿ ವೆಕೇಷನ್ ಎಂಜಾಯ್ ಮಾಡ್ತಿದ್ದಾರೆ ಬಾಲಿವುಡ್ ಬೆಡಗಿ ಮಲೈಕಾ ಅರೋರಾ
ಚೈಯಾ ಚೈಯಾ ಅಂತ ಡ್ಯಾನ್ಸ್ ಮಾಡಿದ ನಟಿ ಈಗಲೂ ಅಷ್ಟೇ ಫಿಟ್ ಆಗಿದ್ದಾರೆ.
ಯೋಗ, ಫೀಟ್ನೆಸ್ ಬಗ್ಗೆ ಸಿಕ್ಕಾಪಟ್ಟೆ ಗಮನ ಹರಿಸೋ ನಟಿಗೆ 47 ವರ್ಷ.
ಆದ್ರೆ ಹೀಗಂತ ಹೇಳಿದ್ರೆ ನಂಬೋದು ಕಷ್ಟ ಅನ್ನೋದನ್ನು ಪ್ರೂವ್ ಮಾಡಿದ್ದಾರೆ ನಟಿ.
ಗೋವಾದಲ್ಲಿರೋ ನಟಿ ಸಿಕ್ಕಾಪಟ್ಟೆ ಹಾಟ್ ಫೋಟೋಗಳನ್ನು ಶೇರ್ ಮಾಡಿದ್ದಾರೆ.
47ರ ನಟಿ ತಮಗಿಂತ ಕಿರಿಯ ನಟ ಅರ್ಜುನ್ ಅವರೊಂದಿಗೆ ಡೇಟ್ ಮಾಡ್ತಿದ್ದಾರೆ.