ಬಾಡಿ ಶೇಮಿಂಗ್ ಮಾಡಿದ ಕರೀನಾಗೆ ಬಿಂದಾಸ್ ಟಾಂಗ್ ಕೊಟ್ಟ ವಿದ್ಯಾ ಬಾಲನ್

First Published 3, Jul 2020, 1:25 PM

ಸಿನಿಮಾ ರಂಗದಲ್ಲಿ ಕೆಲವು ನಟಿ ನಟಿಯರು ಪರಸ್ಪರ ಜಗಳವಾಡುವುದು, ಕೊಂಕು ಮಾತಾನಾಡುವುದು, ಒಬ್ಬರ ಕಾಲನ್ನು ಮತ್ತೊಬ್ಬರ ಎಳೆಯುವುದು, ಗೇಲಿ ಮಾಡುವುದನ್ನು ಕಾಣುತ್ತಿರುತ್ತೇವೆ. ಇದಕ್ಕೆ ಬಾಲಿವುಡ್‌ ಸಹ ಹೊರತಾಗಿಲ್ಲ. ಆಗಾಗ ಮಾತಿನ ಚಕಮಕಿ ನೆಡೆಯುವುದು ಸಾಮಾನ್ಯ. ಇದೇ ರೀತಿ ಕರೀನಾ ಕಪೂರ್‌ ಹಾಗೂ ವಿದ್ಯಾ ಬಾಲನ್‌ ಅವರ ನಡುವಿನ ಒಂದು ಘಟನೆ ಮತ್ತೆ ಚರ್ಚೆಯಾಗುತ್ತಿದೆ. ಕರೀನಾ ಕಪೂರ್ ವಿದ್ಯಾ ಬಾಲನ್ ತೂಕದ ಬಗ್ಗೆ ದಿಟ್ಟ ಹೇಳಿಕೆ ನೀಡಿದ್ದರು. ಅದಕ್ಕೆ ಸರಿಯಾದ ಉತ್ತರವನ್ನೂ ಕೊಟ್ಟಿದ್ದರು ದಕ್ಷಿಣ ಭಾರತೀಯ ಮೂಲದ ಪ್ರತಿಭಾನ್ವಿತ ಕಲಾವಿದೆ, ಶಕುಂತಲಾ ದೇವಿ ಚಿತ್ರದ ನಾಯಕ ವಿದ್ಯಾ.

ಕರೀನಾ ಕಪೂರ್ ಅನೇಕ ಬಾರಿ ಬೇರೆಯವರ ಬಗ್ಗೆ ಮಾಡಿದ ಕಾಮೆಂಟ್‌ಗಳು ಹೆಡ್‌ಲೈನ್‌ನಲ್ಲಿ ಜಾಗ ಪಡೆದುಕೊಂಡಿದ್ದಾರೆ. ಬಾಲಿವುಡ್‌ ದಿಗ್ಗಜ ರಾಜ್ ಕಪೂರ್ ಕುಟುಂಬದ ಕುಡಿ ಎಂಬ ಅಹಂಕಾರವೋ, ಏನೋ ಎಲ್ಲರ ಬಗ್ಗೆ ಕಾಮೆಂಟ್ ಮಾಡುತ್ತಲೇ ಇರುತ್ತಾರೆ ಈ ಬೇಬೋ...

ಸೈಜ್‌ ಜೀರೊ ಫೇಮ್‌ನ ಕರೀನಾ ವಿದ್ಯಾಬಾಲನ್‌ ದೇಹ ತೂಕದ ಬಗ್ಗೆ ಕೀಳು ಮಟ್ಟದಲ್ಲಿ ಗೇಲಿ ಮಾಡಿದ್ದರು ಒಮ್ಮೆ.

ಸಂದರ್ಶನವೊಂದರಲ್ಲಿ ಐಶ್ವರ್ಯಾ ರೈಯನ್ನು 'ದೊಡ್ಡವರು' ಎಂದು ಕರೆದ ಕರೀನಾ ಟ್ರೋಲ್‌ಗೆ ಗುರಿಯಾಗಿದ್ದರು.

ಐಶ್ವರ್ಯಾ ಗರ್ಭಿಣಿಯಾಗಿದ್ದರಿಂದ ಮಾಧುರ್ ಭಂಡಾರ್ಕರ್ ಅವರ 'ಹಿರೋಯಿನ್‌' ಸಿನಿಮಾವನ್ನು ತೊರೆದ ಸಮಯದಲ್ಲಿ, ಆ ಪ್ರಾಜೆಕ್ಟ್‌  ಕರೀನಾಳ ಬುಟ್ಟಿಗೆ ಬಿದ್ದಿತು.

ಐಶ್‌ ಅದ್ಭುತ ನಟಿ ಮತ್ತು ನಮ್ಮ ದೇಶದ ಐಕಾನ್. ನಮ್ಮಿಬ್ಬರನ್ನು ಹೋಲಿಸುವುದು ತುಂಬಾ ಅನ್ಯಾಯ. ನಾವು ಎರಡು ವಿಭಿನ್ನ ತಲೆಮಾರಿನವರು' ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ ಕರೀನಾ, ನನಗಿಂತ ಐಶ್ ಸಿಕ್ಕಾಪಟ್ಟೆ ದೊಡ್ಡವರು ಎಂಬುದನ್ನು ಸೂಚ್ಯವಾಗಿ ಹೇಳಿದ್ದರು.

ಹೀಗೆ ಅವರ ಫಿಲ್ಟರ್ ಇಲ್ಲದ ಮಾತುಗಳಿಂದ ಅದೆಷ್ಟು ಮಂದಿಗೆ ನೋವಾಗಿದ್ಯೋ ಗೊತ್ತಿಲ್ಲ. ಆದರೆ, ವಿದ್ಯಾ ಬಾಲನ್‌ಗೂ ಬಾಡಿ ಶೇಮ್ ಮಾಡಿದ್ದರೂ ಈ ರೆಫ್ಯೂಜೀ ನಟಿ. ಯಾರಿಗೂ ಹೆದರದ ವಿದ್ಯಾ, ಸುಮ್ಮನಿರಲಿಲ್ಲ.

ಈ ಸಮಯದಲ್ಲಿ ಕರೀನಾಳ ಮಾತು ನ್ಯೂಸ್‌ ಆಗಿತ್ತು. ಕರೀನಾ ವಿದ್ಯಾ ಬಾಡಿ ಶೇಮ್ ಮಾಡಿರಲಿಲ್ಲ. ಬದಲಾಗಿ ದಪ್ಪಗಿರುವ ಎಲ್ಲ ನಟಿಯರನ್ನೂ ಅವಮಾನಿಸಿದ್ದರು. ಝೀರೋ ಸೈಜ್ ಇದ್ದೀನಿ ಎಂಬ ಮಾತ್ರಕ್ಕೆ ತಾನೇ ತ್ರಿಪುರ ಸುಂದರಿ ಎನ್ನುವ ರೇಂಜಿಗೆ ಹೊಗಳಿಕೊಂಡಿದ್ದರು ಕರೀನಾ.

ದಿ ಡರ್ಟಿ ಪಿಕ್ಚರ್‌ಗಾಗಿ ವಿದ್ಯಾ ಹಲವಾರು ಕಿಲೋ ತೂಕ ಏರಿಸಿಕೊಂಡಿದ್ದರು, ಈ ಸಿನಿಮಾ ಅವರ  ಹಲವು ಅತ್ಯುತ್ತಮ ಚಿತ್ರಗಳಲ್ಲೊಂದು. ಅದೇ ಸಮಯದಲ್ಲಿ ಕರೀನಾ ಕಪೂರ್ ತಮ್ಮ ಸೈಜ್‌ ಜೀರೊನಿಂದ ಸುದ್ದಿಯಾಗಿದ್ದುರ.

'ಫ್ಯಾಟ್‌ ಇರುವುದು ಸೆಕ್ಸಿಯಲ್ಲ! ಹಾಗೆ ಹೇಳುವರು ಅರ್ಥವಿಲ್ಲದೆ ಮಾತಾನಾಡುತ್ತಿದ್ದಾರೆ ಎಂದು. ಶೇಪ್‌ನಲ್ಲಿರುವುದು ಸೆಕ್ಸಿ ಫ್ಯಾಟ್‌ ಅಲ್ಲ. ನಾನು ತೆಳ್ಳಗಿರಲು ಬಯಸುವುದಿಲ್ಲ ಎಂದು ಹೇಳುವುದು ನಾನ್ಸೆನ್ಸ್. ಬಳಕುವ ಬಳ್ಳಿಯಂತಿರುವುದು ಪ್ರತಿಯೊಬ್ಬ ಹುಡುಗಿಯರ ಕನಸು, ಎಂದಿದ್ದರು ಕರೀನಾ.

ಕರೀನಾ ಅಲ್ಲಿಗೆ ನಿಲ್ಲಿಸದೆ 'ಇದು ಈಗ ಕೆಲವು ನಟಿಯರ ಜೊತೆ ಟ್ರೆಂಡ್‌ ಆಗಿರಬಹುದು, ಆದರೆ ನಾನು ಖಂಡಿತವಾಗಿಯೂ ಪ್ಲಂಪ್‌ ಅಥವಾ ಫ್ಯಾಟ್‌ ಆಗಿ ಕಾಣಲು ಬಯಸುವುದಿಲ್ಲ!  ಎಂದು ಹೇಳಿ ಟೀಕೆಗೆ ಗುರಿಯಾಗಿದ್ದರು.

ಅದಕ್ಕೆ ವಿದ್ಯಾ ತನ್ನದೇ ಶೈಲಿಯಲ್ಲಿ ಉತ್ತರಿಸಿದಳು. ಟೈಮ್ಸ್ ಆಫ್ ಇಂಡಿಯಾಕ್ಕೆ ನೀಡಿದ ಸಂದರ್ಶನದಲ್ಲಿ, ' ಇದು 'ಡರ್ಟಿ ಪಿಕ್ಚರ್' ಗಿಂತ ಹೆಚ್ಚು ಕೊಳಕಾಗಲು ಸಾಧ್ಯವಿಲ್ಲ. ಅವರು 'ಹಿರೋಯಿನ್‌' ಮಾಡಬಲ್ಲರು. ಆದರೆ 'ದಿ ಡರ್ಟಿ ಪಿಕ್ಚರ್' ಮಾಡುವುದು ಅಂಥವರಿಂದ ಸಾಧ್ಯವೇ ಇಲ್ಲ, ಎನ್ನುವ ಮೂಲಕ ಸೌಂದರ್ಯವೊಂದೇ ಚಿತ್ರಕ್ಕೆ ಮಾನದಂಡವಲ್ಲ. ನಟನೆಯೂ ಮುಖ್ಯವೆಂದಿದ್ದರು.

loader