ಛೀ ಕಳ್ಳಿ ಲವ್ ಬೈಟಾ? ಜಾನ್ವಿ ಕಪೂರ್ ಫೋಟೋಗೆ ನೆಟ್ಟಿಗರ ಕಾಮೆಂಟ್!
ವೈರಲ್ ಆಗುತ್ತಿದೆ ಜಾನ್ವಿ ಕಪೂರ್ ಹಾಟ್ ಫೋಟೋ. ಲುಕ್ ಆಂಡ್ ಮೇಕಪ್ ನೋಡಿ ಅಂದ್ರೆ ಲವ್ ಬೈಟ್ ನೋಡಿದ ನೆಟ್ಟಿಗರು....
ಎವರ್ ಗ್ರೀನ್ ನಟಿ ಶ್ರೀದೇವಿ ಹಿರಿಯ ಪುತ್ರಿ ಜಾನ್ವಿ ಕಪೂರ್ ಧಡಕ್ ಸಿನಿಮಾ ಮೂಲಕ ಜರ್ನಿ ಆರಂಭಿಸಿದ್ದರು. ಸದ್ಯ ಬಿ-ಟೌನ್ ಬೇಡಿಕೆಯ ನಟಿ ಕೈ ತುಂಬಾ ಸಿನಿಮಾ ಮತ್ತು ಜಾಹೀರಾತುಗಳ ಆಫರ್ ತುಂಬಿದೆ.
ಜಾನ್ವಿ ಕಪೂರ್ ಅಭಿನಯಿಸಿರುವ ಮಿಲೀ ಸಿನಿಮಾ ನವೆಂಬರ್ 4,2022ರಂದು ಬಿಡುಗಡೆಯಾಗುತ್ತಿದೆ. ಪ್ರಚಾರದಕ್ಕೆ ಮನೋಕ್ರೂಮ್ ಕಟ್ಔಟ್ ಡ್ರೆಸ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಜಾನ್ವಿ ಮನೋಕ್ರೊಮ್ ಡ್ರೆಸ್ ಧರಿಸಿ ಪೋಸ್ ಕೊಡುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ನೆಟ್ಟಿಗರ ಗಮನ ಸೆಳೆದಿರುವುದು ಲವ್ ಬೈಟ್.
ಹೌದು! ಜಾನ್ವಿ ಕಂಕುಳಲ್ಲಿ ಲವ್ ಬೈಟ್ನ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಏನಿದು ಲವ್ ಬೈಟ್? ಮೇಕಪ್ನಲ್ಲಿ ಕವರ್ ಮಾಡಿಕೊಂಡಿಲ್ಲ ಯಾಕೆ? ಸಿಂಗಲ್ ಆಗಿರುವ ಹುಡುಗಿಗೆ ಲವ್ ಬೈಟ್ ಯಾರು ಕೊಡುತ್ತಾರೆಂದು ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ.
ಸೆಲೆಬ್ರಿಟಿಗಳು ಅಂದ್ಮೇಲೆ ಬಾಡಿ ಫಿಟ್ ಆಂಡ್ ಎಕ್ಸಪೋಸಿವ್ ಬಟ್ಟೆ ಧರಿಸುವ ಅನಿವಾರ್ಯ ಇರುತ್ತದೆ. ಬಾಡಿ ಶೇವ್ ಅಥವಾ ಬಾಡಿ ವ್ಯಾಕ್ಸಿಂಗ್ ಮಾಡುವಾಗ ಆಗಿರುವ ಗಾಯವಿದು ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
ಫೋಟೋ ಶೂಟ್ಗಾಗಿ ನಟಿ ಸ್ಟನ್ನಿಂಗ್ ಏಕವರ್ಣದ ಕಟ್-ಔಟ್ ಬಾಡಿಕಾನ್ ಉಡುಪನ್ನು ಆರಿಸಿಕೊಂಡಿದ್ದಾರೆ,ಜಾಹ್ನವಿ ಕಪೂರ್ ಧರಿಸಿದ್ದ ಏಕವರ್ಣದ ಕಟ್-ಔಟ್ ಬಾಡಿಕಾನ್ ಡ್ರೆಸ್ ಬೆಲೆ ಕೇವಲ 6,990 ರೂ ಮಾತ್ರವಂತೆ.