97.70 ಕೋಟಿಯ ಭವ್ಯ ಬಂಗಲೆ ಖರೀದಿಸಿದ ನಟ ಹೃತಿಕ್ ರೋಷನ್..!
ಜುಹು ವರ್ಸೋವಾ ಲಿಂಕ್ ರೋಡ್‌ನಲ್ಲಿ ಅಪಾರ್ಟ್‌ಮೆಂಟ್ ಖರೀದಿಸಿದ ನಟ ಹೃತಿಕ್ ರೋಷನ್ | 97 ಕೋಟಿಯ ಭವ್ಯ ಬಂಗಲೆ
16

ಸೂಪರ್‌ಸ್ಟಾರ್ ಹೃತಿಕ್ ರೋಷನ್ ಜುಹು ವರ್ಸೋವಾ ಲಿಂಕ್ ರೋಡ್‌ನಲ್ಲಿ 3 ಮಹಡಿಯ ಎರಡು ಅಪಾರ್ಟ್‌ಮೆಂಟ್ ಖರೀದಿಸಿದ್ದಾರೆ.

26

ಸುಮಾರು 100 ಕೋಟಿ ನೀಡಿ ನಟ ಬಂಗಲೆ ಖರೀಸದಿಸಿದ್ದಾರೆ.

36

ಎರಡು ಅಪಾರ್ಟ್‌ಮೆಂಟ್‌ಗಳಲ್ಲಿ ಒಂದು ಪೆಂಟ್ ಹೌಸ್ ಆಗಿದೆ.

46

ಅರೆಬಿಯನ್ ಸೀ ವ್ಯೂ ಸಿಗುವ ಸುಂದರ ಅಪಾರ್ಟ್‌ಮೆಂಟ್ ಎರಡೂ ಸೇರಿ 38 ಸಾವಿರ ಸ್ಕ್ವೇರ್ ಫೀಟ್‌ಗೆ ವಿಸ್ತರಿಸಿದೆ.

56

ಇದರಲ್ಲಿ 1500 ಸ್ಕ್ವೇರ್ ಫೀಟ್‌ನ ತೆರೆದ ಟೆರೇಸ್ ಇದ್ದು, ಎಕ್ಸ್‌ಕ್ಲೂಸಿವ್ ಲಿಫ್ಟ್ ಇದೆ. ಇದರಲ್ಲಿ ಹೃತಿಕ್ ಒಡೆತನದಲ್ಲಿ 10 ಪಾರ್ಕಿಂಗ್ ಸ್ಲಾಟ್‌ಗಳೂ ಇವೆ.

66

ಮನ್ನತ್ ಎಂದು ಹೆಸರಿಡಲಾಗಿದ್ದು, 97.50 ಕೋಟಿ ರುಪಾಯಿಯ ಡೀಲ್ ಇತ್ತೀಚೆಗಷ್ಟೇ ಮುಗಿದಿದೆ. ತಿಂಗಳಿಗೆ 8.25 ಲಕ್ಷ ಬಾಡಿಗೆ ಕೊಟ್ಟು ರೆಂಟ್ ಅಪಾರ್ಟ್‌ಮೆಂಟ್‌ನಲ್ಲಿದ್ದರು ನಟ.

Latest Videos