ಜಗತ್ತಿನ ನಂಬರ್‌ 1 ಹಾಟ್‌ ನಟಿಗೆ ಬರ್ತಡೆ ಸಂಭ್ರಮ, ಸೌಂದರ್ಯಕ್ಕೆ ಎಣೆ ಎಲ್ಲಿ!

First Published 15, Mar 2020, 9:49 PM IST

ಇವರು ಹಾಲಿವುಡ್ ಟಾಪ್ ನಟಿ, ಹೆಸರು ಅಲೆಕ್ಸಾಂಡ್ರಿಯಾ ದಡ್ಡಾರಿಯೋ... ಹಾಲಿವುಡ್ ಸಿನಿ ಅಭಿಮಾನಿಗಳಿಗೆ ಇವರ ಪರಿಚಯ ಇದ್ದೇ ಇರುತ್ತದೆ. ಹಾಟ್ ಆಗಿ ಇರುವಷ್ಟೆ ಚಮತ್ಕಾರವನ್ನು ತಮ್ಮ ಅದ್ಭುತ ಅಭಿನಯದಿಂದಲೂ ತೋರಿಸುತ್ತಾರೆ. 

1986ರ ಮಾರ್ಚ್ 16 ರಂದು ಜನಿಸಿದರು.

1986ರ ಮಾರ್ಚ್ 16 ರಂದು ಜನಿಸಿದರು.

ಅಲೆಕ್ಸಾಂಡ್ರಿಯಾ ದಡ್ಡಾರಿಯೋ ಅವರಿಗೆ ಅಡ್ವಾನ್ಸ್  ಹ್ಯಾಪಿ ಬರ್ತಡೆ

ಅಲೆಕ್ಸಾಂಡ್ರಿಯಾ ದಡ್ಡಾರಿಯೋ ಅವರಿಗೆ ಅಡ್ವಾನ್ಸ್  ಹ್ಯಾಪಿ ಬರ್ತಡೆ

ಸಾನ್ ಅಂಡ್ರೆಸ್, ಸಮರ್ ಕ್ವೀನ್ ಚಿತ್ರಗಳ ಮೂಲಕ ಚಮತ್ಕಾರ ಮಾಡಿದವರು.

ಸಾನ್ ಅಂಡ್ರೆಸ್, ಸಮರ್ ಕ್ವೀನ್ ಚಿತ್ರಗಳ ಮೂಲಕ ಚಮತ್ಕಾರ ಮಾಡಿದವರು.

ನ್ಯೂಯಾರ್ಕ್ ಈ ನಟಿಯ ತವರು.

ನ್ಯೂಯಾರ್ಕ್ ಈ ನಟಿಯ ತವರು.

ಇವರ ಸಹೋದರ ಮಾಥ್ಯೂ ಸಹ ಒಬ್ಬ ನಟ.

ಇವರ ಸಹೋದರ ಮಾಥ್ಯೂ ಸಹ ಒಬ್ಬ ನಟ.

ತಮ್ಮ 16ನೇ ವಯಸ್ಸಿಗೆ ಟಿವಿ ಜಗತ್ತಿಗೆ ಕಾಲಿರಿಸಿದರು.

ತಮ್ಮ 16ನೇ ವಯಸ್ಸಿಗೆ ಟಿವಿ ಜಗತ್ತಿಗೆ ಕಾಲಿರಿಸಿದರು.

ಹಲವು ಮ್ಯೂಸಿಕ್ ವಿಡಿಯೋಗಳಲ್ಲಿಯೂ ಕಾಣಿಸಿಕೊಂಡರು.

ಹಲವು ಮ್ಯೂಸಿಕ್ ವಿಡಿಯೋಗಳಲ್ಲಿಯೂ ಕಾಣಿಸಿಕೊಂಡರು.

ದಿ ಚಾಯ್ಸ್ ಇವರಿಗೆ ದೊಡ್ಡ ಹೆಸರು ತಂದುಕೊಟ್ಟಿತು.

ದಿ ಚಾಯ್ಸ್ ಇವರಿಗೆ ದೊಡ್ಡ ಹೆಸರು ತಂದುಕೊಟ್ಟಿತು.

loader