ಪ್ರಿಯಾಂಕಾರ ಜೊತೆ ರೊಮ್ಯಾನ್ಸ್‌ ಮಾಡಲು ಬಯಸಿ ರಿಜೆಕ್ಟ್‌ ಆದ ದೀಪಿಕಾರ ಎಕ್ಸ್!

First Published Mar 14, 2021, 5:10 PM IST

ಬಾಲಿವುಡ್‌ ದಿವಾ ದೀಪಿಕಾ ಪಡುಕೋಣೆ ಯ ಮದುವೆಯ ಮುಂಚಿನ ಆಪೇರ್‌ಗಳಲ್ಲಿ ಒಂದಾದ ಸಿದ್ಧಾರ್ಥ್‌ ಮಲ್ಯ ಜೊತೆಯ ಲವ್‌ ಸ್ಟೋರಿ ಸಖತ್‌ ಸುದ್ದಿ ಮಾಡಿತ್ತು. ಆದರೆ ಇದು ಅಷ್ಟೇ ಬೇಗ ಅಂತ್ಯ ಕೂಡ ಕಂಡಿತು. ಆದರೆ ದೀಪಿಕಾ ಎಕ್ಸ್‌ ಬಾಯ್‌ಫ್ರೆಂಡ್‌ ಮಲ್ಯ ಪ್ರಿಯಾಂಕಾ ಚೋಪ್ರಾರ ಜೊತೆ ರೊಮ್ಯಾನ್ಸ್‌ ಮಾಡಲು ಬಯಸಿದ್ದರು ಮತ್ತು ರಿಜೆಕ್ಟ್‌ ಆದರು ಎಂಬುದು ನಿಮಗೆ ಗೊತ್ತಾ? ಇದರ ಹಿಂದಿನ ಸತ್ಯ ಇಲ್ಲಿದೆ.