ತನ್ನ ಹೆಸರು ತಪ್ಪಾಗಿ ಬರೆದ ಫಿಲ್ಮ್‌ಫೇರನ್ನು ಟ್ರೋಲ್ ಮಾಡಿದ ರಾಣಾ
ರಾಣಾ ದಗ್ಗುಬಾಟಿಯ ಹೆಸರಿನ ಸ್ಪೆಲ್ಲಿಂಗ್ ತಪ್ಪಾಗಿ ಟ್ವೀಟ್ ಮಾಡಿದ ಫಿಲ್ಮ್‌ಫೇರ್ | ಟ್ರೋಲ್ ಮಾಡಿದ ಬಾಹುಬಲಿ ನಟ
17

ನಟ ರಾಣಾ ದಗ್ಗುಬಾಟಿ ಅವರು ಫಿಲ್ಮ್‌ಫೇರನ್ನು ಟ್ರೋಲ್ ಮಾಡಿದ್ದಾರೆ.

27

ಟ್ವೀಟ್‌ನಲ್ಲಿ ತಮ್ಮ ಹೆಸರನ್ನು ತಪ್ಪಾಗಿ ಉಚ್ಚರಿಸಿದ್ದಕ್ಕೆ ನಟ ಟ್ರೋಲ್ ಮಾಡಿದ್ದಾರೆ.

37

ಟ್ವೀಟ್‌ನಲ್ಲಿ ದಗ್ಗುಬಾಟಿಯ ಫೋಟೋ ಶೇರ್ ಮಾಡಿ ಕೊರೋನಾ ಎರಡನೇ ವೇವ್‌ಗೆ ನಮ್ಮ ಪ್ರತಿಕ್ರಿಯೆ ಎಂದು ಕ್ಯಾಪ್ಶನ್ ಕೊಟ್ಟಿತ್ತು.

47

ಇದಕ್ಕೆ ರಾಣಾ ದಗ್ಗುಬಾಟಿ ಅವರ ಹೆಸರನ್ನು ಬರೆಯಲಾಗಿತ್ತು.

57

ಇದರಲ್ಲಿ ನಟನ ಹೆಸರಿನ ಸ್ಪೆಲ್ಲಿಂಗ್ ತಪ್ಪಾಗಿ ಬರೆಯಲಾಗಿತ್ತು.

67

ಈ ಟ್ವೀಟ್‌ಗೆ ರೀಟ್ವೀಟ್ ಮಾಡಿದ ನಟ ನೀವು ಪ್ರತಿ ಬಾರಿ ನನ್ನ ಹೆಸರನ್ನು ತಪ್ಪಾಗಿ ಉಚ್ಚರಿಸುವಾಗಲೂ ಇದು ನನ್ನ ಪ್ರತಿಕ್ರಿಯೆ" ಎಂದು ಪ್ರತಿಕ್ರಿಯಿಸಿದ್ದಾರೆ.

77

ರಾಣಾ ದಗ್ಗುಬಾಟಿ ರೀಟ್ವೀಟ್ ಮಾಡಿರುವುದು

ರಾಣಾ ದಗ್ಗುಬಾಟಿ ರೀಟ್ವೀಟ್ ಮಾಡಿರುವುದು
Latest Videos