ರೆಡ್‌ ಹಾಟ್‌ ಲಡ್ಕಿ ಇನ್‌ಸ್ಟಾಗ್ರಾಂನಲ್ಲಿ ಫೇಮಸ್ ಆಗಿದ್ಹೇಗೆ? ಇಲ್ಲಿದೆ ಸೂಪರ್‌ ಐಡ್ಯಾ!

First Published 18, Feb 2020, 1:29 PM IST

18 ನೇ ವಯಸ್ಸಿಗೆ ಇನ್‌ಸ್ಟಾಗ್ರಾಂಗೆ ಕಾಲಿಟ್ಟ Demi Rose ಈಗ ಮಾಡಲಿಂಗ್ ಕ್ಷೇತ್ರದ ಬೇಡಿಕೆಯ ಹುಡುಗಿ.  ಬಿಕಿನಿ ಫೋಟೋಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸೌಂಡ್‌ ಮಾಡುತ್ತಿರುವ ಡೆಮಿ  ಯಾರು? ಇಲ್ಲಿದೆ ನೋಡಿ! 

ಡೆಮಿ ರೋಸ್‌ ಮೂಲತಃ ಬರ್ಮಿಂಗ್ಹ್ಯಾಮ್‌ನವರು.

ಡೆಮಿ ರೋಸ್‌ ಮೂಲತಃ ಬರ್ಮಿಂಗ್ಹ್ಯಾಮ್‌ನವರು.

18 ವರ್ಷವಿದ್ದಾಗ ಇನ್‌ಸ್ಟಾಗ್ರಾಂಗೆ ಕಾಲಿಟ್ಟು ಸ್ಟಾರ್‌ ಆದ ವಿದ್ಯಾರ್ಥಿನಿ.

ಡೆಮಿಗೆ ಈಗ 24 ವರ್ಷ, ಬರ್ಮಿಂಗ್ಹ್ಯಾಮ್  ದೇಶದ ಬೇಡಿಕೆಯ ಮಾಡೆಲ್‌ ಆಗಿ ಗುರುತಿಸಿಕೊಂಡಿದ್ದಾರೆ.

US ಕಾರ್ಯಕ್ರಮದ ಮೂಲಕ ಖ್ಯಾತಿ ಪಡೆದ ಡೆಮಿ ಈಗ ಫುಲ್‌ ಟೈಂ ಮಾಡಲಿಂಗ್‌ ಕಾಂಟ್ರ್ಯಾಕ್ಟ್‌ ಮಾಡಿದ್ದಾರೆ.

ಡೆಮಿ ತಾಯಿ ಕಳೆದುಕೊಂಡು ಎಂಟೇ ತಿಂಗಳಿಗೆ ತಂದೆಯನ್ನೂ ಕಳೆದುಕೊಂಡರು.

ಹೆಚ್ಚಾಗಿ ಬಿಕಿನಿ ಫೋಟೋ ಮೂಲಕ  ನೆಟ್ಟಿಗರನ್ನು ಗಿಟ್ಟಿಸಿಕೊಂಡಿದ್ದಾರೆ.

ಶಾಲಾ ದಿನದಂದಲೂ ಡೆಮಿ ರೋಸ್‌ ಬೋಲ್ಡ್‌ ಹುಡುಗಿ.

ಬಾಡಿ ಶೇಪ್‌ ಮೆಂಟೇನ್ ಮಾಡಲು ಪರ್ಸನಲ್‌ ಟ್ರೈನರ್‌ ಇದ್ದಾರಂತೆ!

26"24" ಶೇಪ್‌ಗಾಗಿ ಸರ್ಜರಿ ಮಾಡಿಸಿಕೊಂಡಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ 13 ಮಿಲಿಯನ್‌ ಫಾಲೋವರ್ಸ್‌ ಹೊಂದಿದ್ದಾರೆ.

loader