ಚಿತ್ರಗಳು: ಬೋಲ್ಡ್ ಅವತಾರದಲ್ಲಿ ಇಶಾ ಗುಪ್ತಾ, ಇದು ಪಡ್ಡೆ ಹುಡುಗರ ನಿದ್ದೆಗೆಡಿಸೋ ಅವತಾರ

First Published 29, Feb 2020, 8:52 PM

'ಬಿಸಿ ಬಿಸಿ' ಚಿತ್ರಗಳ ಮೂಲಕ ಸದಾ ಸುದ್ದಿಯಲ್ಲಿರುವ ಬಾಲಿವುಡ್‌ನ ಮಾದಕ ಚೆಲುವೆ ಇಶಾ ಗುಪ್ತ ಇತ್ತೀಚೆಗೆ ತಮ್ಮ ಫೋಟೊಶೂಟ್‌ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಲವಾರು ಫೋಟೋಗಳನ್ನು ಹಂಚಿಕೊಂಡಿದ್ದು ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾಳೆ.

'ಬಿಸಿ ಬಿಸಿ' ಚಿತ್ರಗಳ ಮೂಲಕ ಸದಾ ಸುದ್ದಿಯಲ್ಲಿರುವ ಬಾಲಿವುಡ್‌ನ ಮಾದಕ ಚೆಲುವೆ ಇಶಾ ಗುಪ್ತ ಇತ್ತೀಚೆಗೆ ತಮ್ಮ ಫೋಟೊಶೂಟ್‌ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಫೋಟೋಶೂಟ್ ಚಿತ್ರಗಳನ್ನ ಇಶಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಬೋಲ್ಡ್ ಅವತಾರದಲ್ಲಿ ಇಶಾ ಗುಪ್ತಾ ಕಾಣಿಸಿಕೊಂಡಿದ್ದು, ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ.

ಬಿಳಿಯ ಶಾರ್ಟ್ಸ್, ಅದರ ಮೇಲಿನ ಹೂವುಗಳ ಇರುವುದರಿಂದ  ಇಶಾ ಧರಿಸಿರುವ ಡ್ರೆಸ್ ಗೆ ಹೊಸ  ಲುಕ್‌ ನೀಡುತ್ತಿದೆ.

ಇಶಾ ಗುಪ್ತಾ ಧರಿಸಿರುವ ಬಿಳಿಯ ಬಣ್ಣದ ಕೆಲವು ಬಗೆಯ ಉಡುಪುಗಳು ಇದೀಗ ಎಲ್ಲೆಡೆ ಗಮನ ಸೆಳೆಯುತ್ತಿವೆ.

ಬಿಕಿನಿ ಉಡುಗೆಯಲ್ಲಿ ಬಿಸಿಲಿಗೆ ಮೈಯೊಡ್ಡಿ ಫೋಟೋಗೆ ಪೋಸ್ ನೀಡುತ್ತಿರುವ ಚಿತ್ರ ಫುಲ್ ವೈರಲ್ ಆಗುತ್ತಿದೆ.

ತೆಲುಗು, ತಮಿಳು ಸೇರಿದಂತೆ ಹಿಂದಿಯಲ್ಲಿ ಸುಮಾರ್ 10ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ

ಒಟ್ಟಾರೆ ಅವರ ಹೊಸ ಫೋಟೋ ಶೂಟ್‌ ಸಾಮಾಜಿಕ ಜಾಲತಾಣಗಳಲ್ಲಿ ಹವಾ ಎಬ್ಬಿಸಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

loader