ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲಿಸಿದ್ದೇ ಬಿಪಾಶಾ ಬಸು ಪಶ್ಚಾತ್ತಾಪಕ್ಕೆ ಕಾರಣವಾಯ್ತಾ?

First Published 24, Feb 2020, 1:20 PM IST

2001ರಲ್ಲಿ 'Ajnabee' ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟ ಬಿಪಾಶಾ ಬಸು ಬಗ್ಗೆ ತಿಳಿಯದ ವಿಚಾರಗಳು ಇಲ್ಲಿವೆ. ಬಿಪಾಶಾ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್‌ ಮಾಡಿಕೊಂಡಿರುವ ಕೆಲವು ಫೋಟೋಗಳಿವು....

ಬಿಪಾಶಾ ಬೆಂಗಾಲಿ ಮೂಲದವರು. ಹುಟ್ಟಿದ್ದು ಜನವರಿ 7, 1979.

ಪಿಯುಸಿ ನಂತರ ಮೆಡಿಕಲ್‌ ಓದಬೇಕು ಎಂಬುವುದು ಬಿಪಾಶಾ ಕನಸಾಗಿತ್ತಂತೆ.

ವಿದ್ಯಾಭ್ಯಾಸ ಮುಗಿಸದೇ ಮಾಡಲಿಂಗ್‌ಗೆ ಕಾಲಿಟ್ಟ ಬಿಪಾಶಾ, ಈಗಲೂ ತಮ್ಮ ವಿದ್ಯಾರ್ಹತೆ ಬಗ್ಗೆ ಪಶ್ಚತ್ತಾಪ ಪಡುತ್ತಾರಂತೆ.

2011 ಹಾಗೂ 2012ರಲ್ಲಿ Desirable women ಪಟ್ಟಿಯಲ್ಲಿ 8ನೇ ಸ್ಥಾನ ಪಡೆದುಕೊಂಡಿದ್ದರು.

ಬಿಪಾಶಾಗೆ ಬೆಂಗಾಲಿ ಫುಡ್‌ ಅಂದ್ರೆ ತುಂಬಾ ಇಷ್ಟ.

Black beautyಯಾದ ಬಿಪಾಶಳನ್ನು ಫ್ರೆಂಡ್ಸ್ Lady Goonda ಎಂದೇ ಕರೆಯುತ್ತಿದ್ದರಂತೆ.

ಪ್ಯಾರಿಸ್‌ ಬಿಪಾಶಾ ಡ್ರೀಮ್‌ ಡೆಸ್ಟಿನೇಷನ್.

ಪ್ಯಾರಿಸ್‌ ಬಿಪಾಶಾ ಡ್ರೀಮ್‌ ಡೆಸ್ಟಿನೇಷನ್.

ಹಾಲಿವುಡ್‌ನ Brad Pitt ಬಿಪಾಶಾ ನೆಚ್ಚಿನ ಹೀರೋ.

ಟೈಮ್ ಸಿಕ್ಕಾಗ ಬಿಪಾಶಾಗೆ ಓದೋ ಹವ್ಯಾಸವಿದೆಯಂತೆ!

ಏಪ್ರಿಲ್‌ 30,2016ರಂದು ನಟ ಕರಣ್‌ ಸಿಂಗ್‌ ಜೊತೆ ದಾಂಪತ್ಯ ಜೀವನಕ್ಕೆ  ಕಾಲಿಟ್ಟಿದ್ದಾರೆ.

loader