ಹಾಟ್ ಬಿಕಿನಿ ಲುಕ್ನಲ್ಲೇ ವೈರಲ್ ಆಗ್ತಾರೆ ಬಾಲಿವುಡ್ನ ಈ ನಟಿ
ಬಾಲಿವುಡ್ ನಟಿ ದಿಶಾ ಪಠಾನಿ ತಮ್ಮ ಬಾಯ್ಫ್ರೆಂಡ್ನಂತೆಯೇ ತಾವೂ ಫಿಟ್ನೆಸ್ ಫ್ರೀಕ್. ಈಕೆ ಪ್ರತಿ ಬಾರಿ ಮಿಂಚೋದು ಬಿಕಿನಿಯಲ್ಲೇ, ನಟಿಯ ಸ್ವಿಮ್ ಸೂಟ್ ಫೋಟೋ ಬೇಗನೆ ವೈರಲ್ ಆಗುತ್ತವೆ.
ಬಾಲಿವುಡ್ ನಟಿ ದಿಶಾ ಪಠಾನಿ ಬಿಕಿನಿ ಫೋಟೋಗಳನ್ನು ಶೇರ್ ಮಾಡ್ತಿರೋದು ಹೊಸದಲ್ಲ
ಟೈಗರ್ ಶ್ರಾಫ್ ಗೆಳತಿ ಒಂದಲ್ಲ ಒಂದು ಬಿಕಿನಿ ಫೋಟೋ ಶೇರ್ ಮಾಡುತ್ತಲೇ ಇರುತ್ತಾರೆ
ಬೀಚ್, ಪೂಲ್ ಸೇರಿ ನಟಿಯ ಬಿಕಿನಿ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್
ದಿಶಾ ಪಠಾನಿ ಬಿಕಿನಿ ಫೋಟೋಗಳು ಸುಮಾರು 3 ಮಿಲಿಯನ್ಗೂ ಹೆಚ್ಚು ವ್ಯೂಸ್ ಪಡೆಯುತ್ತೆ.
ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರೋ ನಟಿ ತಮ್ಮ ಕುರಿತು ಅಪ್ಡೇಟ್ ಕೊಡುತ್ತಿರುತ್ತಾರೆ.
ಈ ಬಾರಿ ಅಪ್ಲೋಡ್ ಮಾಡಿದ ವೈಟ್ ಬಿಕಿನಿಯಂತೂ ಎಲ್ಲೆಡೆ ಸೌಂಡ್ ಮಾಡುತ್ತಿದೆ.
ನಟಿಗೆ ಸೋಷಿಯಲ್ ಮೀಡಿಯಾದಲ್ಲಿ ಸುಮಾರು 44 ಮಿಲಿಯನ್ಗೂ ಹೆಚ್ಚು ಫಾಲೋವರ್ಸ್ ಇದ್ದಾರೆ
ಸನ್ ಕಿಸ್ಸ್ಡ್, ಬೀಚ್ ಫೋಟೋ ಶೇರ್ ಮಾಡೋ ನಟಿಯ ಅಪ್ಡೇಟ್ಗಳು ವೈರಲ್ ಆಗುತ್ತವೆ
ಪ್ರಿಂಟೆಂಡ್ ಸ್ವಿಮ್ ಸೂಟ್ನಲ್ಲಿ ದಿಶಾ