ಹಾಟ್ ಸಿಲ್ಕ್‌ ಸ್ಮಿತಾ ಪಾತ್ರ ಮಾಡಲು ಸೈ ಎಂದ ನಿರೂಪಕಿ ಅನುಸೂಯಾ; ಈಕೆ ಯಾರು?

First Published Dec 6, 2020, 2:41 PM IST

ಮಾದಕ ನಟಿ ಸಿಲ್ಕ್‌ ಸ್ಮಿತಾ ಜೀವನಧಾರಿತ ಸಿನಿಮಾದಲ್ಲಿ ಅಭಿನಯಿಸುವುದಕ್ಕೆ ಸೈ ಎಂದು ತೆಲಗು ನಿರೂಪಕಿ ಕಮ್ ನಟಿ ಅನುಸೂಯಾ ಭಾರಧ್ವಾಜ್. ಈ ಗ್ಲಾಮರ್‌ ಗೊಂಬೆ ಯಾರು ಗೊತ್ತಾ? ಫೋಟೋಕೃಪೆ: ಅನುಸೂಯ ಇನ್‌ಸ್ಟಾಗ್ರಾಂ

ಟಾಲಿವುಡ್‌ನಲ್ಲಿ ಬರ್ತಿದೆ ಮಾದಕ ನಟಿ ಸಿಲ್ಕ್ ಸ್ಮಿತಾ ಬಯೋಪಿಕ್.

ನಟಿ ಕಮ್ ನಿರೂಪಕಿ ಅನುಸೂಯಾ ಭಾರದ್ವಾಜ್ ಈ ಪಾತ್ರದಲ್ಲಿ ಮಿಂಚಲು ರೆಡಿಯಾಗಿದ್ದಾರೆ.

ಮದುವೆಯಾಗಿದ್ದರೂ ಯಾವ ನಟಿಗೂ ಕಮ್ಮಿಯಿಲ್ಲ ಎಂದು ಪ್ರೂವ್ ಮಾಡಿರುವ ಅನುಸೂಯಾ ಈಗ ಗ್ಲಾಮರ್‌ ಗೊಂಬೆಯಾಗಲು ರೆಡಿಯಾಗಿದ್ದಾರೆ.

ಈ ಚಿತ್ರದಲ್ಲಿ ಅನುಸೂಯಾಗೆ ನಟ ವಿಜಯ್ ಸೇತುಪತಿ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಚಿತ್ರೀಕರಣ ಪ್ರಾರಂಭವಾಗಿದ್ದು ಅನುಸೂಯಾ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಅಭಿಮಾನಿಗಳಿಗೆ ಅಪ್ಡೇಟ್‌ ನೀಡುತ್ತಿರುತ್ತಾರೆ.

ರಂಗಸ್ಥಳಂ, ಎಫ್‌2,ಯಾತ್ರಾ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅಲ್ಲು ಸರ್ಜುನ್‌ ಜೊತೆ ಪುಷ್ಪ ಚಿತ್ರದಲ್ಲಿ ನಟಿಸಿದ್ದಾರೆ.

ಅನುಸೂಯಾ ಎಂಬಿಎ ಪದವೀಧರೆ.

ಅನುಸೂಯಾ ಎಂಬಿಎ ಪದವೀಧರೆ.

ಅನುಸೂಯಾ ಈವರೆಗೂ ಸುಮಾರು 24 ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?