ಅನನ್ಯಾ ಪಾಂಡೆ ಕೆಂಪು ಬ್ಯಾಕ್ಲೆಸ್ ಡ್ರೆಸ್ ಸಖತ್ ವೈರಲ್!
ಬಾಲಿವುಡ್ ನಟಿ ಅನನ್ಯಾ ಪಾಂಡೆ ಯಾವಾಗಲೂ ತಮ್ಮ ಲುಕ್ಗಳಿಂದಲೇ ಸುದ್ದಿಯಲ್ಲಿರ್ತಾರೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರೋ ಫೋಟೋಗಳಲ್ಲಿ ಅವರು ತುಂಬಾ ಸುಂದರವಾಗಿ ಕಾಣಿಸ್ತಿದ್ದಾರೆ. ಫೋಟೋಗಳನ್ನ ನೋಡೋಣ..
ಅನನ್ಯಾ ಪಾಂಡೆ ಕೆಂಪು ಡ್ರೆಸ್ನಲ್ಲಿ
ಅನನ್ಯಾ ಪಾಂಡೆ ಈ ಲುಕ್ ಮತ್ತು ಸ್ಟೈಲ್ ಅಭಿಮಾನಿಗಳಿಗೆ ತುಂಬಾ ಇಷ್ಟವಾಗಿದೆ. ಕೆಂಪು ಡ್ರೆಸ್ನಲ್ಲಿ ಅವರು ಚೆನ್ನಾಗಿ ಕಾಣಿಸ್ತಿದ್ದಾರೆ.
ಬ್ಯಾಕ್ ಲುಕ್ ಗಮನ ಸೆಳೆಯಿತು
ಅನನ್ಯಾ ಪಾಂಡೆ ಅವರ ಈ ಉಡುಪಿನ ಬ್ಯಾಕ್ ಲುಕ್ ಎಲ್ಲರ ಗಮನ ಸೆಳೆದಿದೆ. ಅನನ್ಯಾ ಪಾಂಡೆ ಅವರ ಈ ಲುಕ್ಗೆ ಅವರ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ಹೇರ್ ಸ್ಟೈಲ್ ಕೂಡ ಚೆನ್ನಾಗಿದೆ
ಈ ಲುಕ್ ಜೊತೆ ಅನನ್ಯಾ ಪಾಂಡೆ ಅವರ ಹೇರ್ ಸ್ಟೈಲ್ ಕೂಡ ಚೆನ್ನಾಗಿದೆ.ಅನನ್ಯಾ ಪಾಂಡೆ ಈ ಬ್ಯಾಕ್ಲೆಸ್ ರೆಡ್ ಡ್ರೆಸ್ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಲುಕ್ ನೋಡಿ ಮನಸೋತವರೆಷ್ಟು?
ಚುಂಕಿ ಪಾಂಡೆ ಮುದ್ದಾದ ಮಗಳಾಗಿರುವ ಅನನ್ಯಾ ಪಾಂಡೆ ಈ ಲುಕ್ ನೋಡಿದ್ರೆ ಯಾರಾದ್ರೂ ಮನಸೋತು ಬಿಡ್ತಾರೆ. ಈ ಲುಕ್ಗೆ ಅಭಿಮಾನಿಗಳು ಶರಣಾಗಿ ಹೋಗಿದ್ದಾರೆ.
೨೦೧೯ ರಲ್ಲಿ ಬಾಲಿವುಡ್ಗೆ ಎಂಟ್ರಿ
2019 ರಲ್ಲಿ 'ಸ್ಟೂಡೆಂಟ್ ಆಫ್ ದಿ ಇಯರ್ 2' ಚಿತ್ರದ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿದ್ದ ಅನನ್ಯಾ ಪಾಂಡೆ, ಆ ಬಳಿಕ 'ಪತಿ,ಪತ್ನಿ ಔರ್ ವೋ' ಸಿನಿಮಾದಲ್ಲೂ ಮಿಂಚಿದ್ದರು.
ಒಟಿಟಿಗೂ ಎಂಟ್ರಿ ಕೊಟ್ರು
ಮಹಾರಾಷ್ಟ್ರ ಮೂಲದ ಅನನ್ಯಾ ಪಾಂಡೆ ಇತ್ತೀಚೆಗೆ 'ಕಾಲ್ ಮಿ ಬೇ' ವೆಬ್ ಸೀರೀಸ್ ಮೂಲಕ ಒಟಿಟಿಗೆ ಪಾದಾರ್ಪಣೆ ಮಾಡಿದ್ದಾರೆ. ಈ ಸೀರೀಸ್ ಅನನ್ಯಾಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿದೆ.