ಬಿಕಿನಿ ಪಿಕ್‌ ಹಾಕಿದ ಮಾಡೆಲ್‌ಗೆ ರೇಪ್ ಬೆದರಿಕೆ, ಮಹಿಳೆಯಿಂದ!

First Published 11, Jun 2020, 6:17 PM

ಒಮ್ಮೊಮ್ಮೆ ನಟಿಮಣಿಯರು ಹಂಚಿಕೊಳ್ಳುವ ಅವರ ಹಾಟ್ ಪೋಟೋಗಳೆ ವಿವಾದಕ್ಕೆ ಕಾರಣವಾಗಿಬಿಡುತ್ತವೆ. ಇಲ್ಲಿ ಆಗಿರುವುದು ಅದೇ. ಅಷ್ಟಕ್ಕೂ ಏನಪ್ಪಾ ಈ ಪ್ರಕರಣ ಅಂತೀರಾ ಮುಂದೆ ಓದಿ

ನಟಿ ಅನನ್ಯಾ ಪಾಂಡೆ ಅವರ ಸಹೋದರ ಸಂಬಂಧಿ ನಟಿ, ಮಾಡೆಲ್ ಅಲನ್ನಾ ಪಾಂಡೆ ಅವರು ಬಿಕಿನಿ ಧರಿಸಿದ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಚಿತ್ರ ನೋಡಿದ ಮಹಿಳೆಯೊಬ್ಬರು ಅತ್ಯಾಚಾರ ಬೆದರಿಕೆ ಹಾಕಿದ್ದಾರೆ.

ಬಿಕಿನಿ ತೊಟ್ಟಿದ್ದಕ್ಕೆ ರೇಪ್ ಬೆದರಿಕೆ ಹಾಕಿದ್ದರು.

ನಟಿ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಬಿಕಿನಿಈ ಫೋಟೋವನ್ನು ಕಂಡ ಮಹಿಳೆಯೊಬ್ಬರು ನೀನು ರೇಪ್ ಮಾಡಿಸಿಕೊಳ್ಳಲು ಅರ್ಹ ಎಂದು ಕಮೆಂಟ್ ಮಾಡಿದ್ದರು.

ಇದರಿಂದ ಕೆಂಡಾಮಂಡಲವಾದ ಪಾಂಡೆ

ಇದರಿಂದ ಕೆಂಡಾಮಂಡಲವಾದ ಪಾಂಡೆ

ನನಗೆ ರೇಪ್ ಬೆದರಿಕೆ ಹಾಕಿ ಕಮೆಂಟ್ ನಲ್ಲಿ ನನ್ನ ತಂದೆತಾಯಿಯನ್ನು ಟ್ಯಾಗ್ ಮಾಡಿದ್ದರು.

ನನ್ನ ಬಳಿ ಅದಕ್ಕೆ ಸಂಬಂಧಿತ ಸ್ಕ್ರೀನ್ ಶಾಟ್ ಇದೆ ಆದರೆ ಶೇರ್ ಮಾಡಲ್ಲ ಎಂದು ನಟಿ ಹೇಳಿದ್ದಾರೆ.

ನನ್ನ ತಂದೆ ತಾಯಿಯೂ ಈ ಕಮೆಂಟ್ ನೋಡಿರುತ್ತಾರೆ.

ನನ್ನ ತಂದೆ ತಾಯಿಯೂ ಈ ಕಮೆಂಟ್ ನೋಡಿರುತ್ತಾರೆ.

ಬೆದರಿಕೆ ಹಾಕಿದ್ದ ಮಹಿಳೆಯ ಕಮೆಂಟ್ ಡಿಲೀಟ್ ಮಾಡಿ ಆಕೆಯನ್ನು ಬ್ಲಾಕ್ ಮಾಡಿದ್ದೇನೆ ಎಂದು ನಟಿ ತಿಳಿಸಿದ್ದಾರೆ.

loader