Bollywood Fashion: ಬ್ರಾ ಧರಿಸಿದೆ ಪೋಸ್ ಕೊಟ್ಟ ಬಾಲಿವುಡ್ ಸುಂದರಿಯರು
Actresses who went braless: ಬ್ರಾ ಇಲ್ಲದಿದ್ರೂ ಆರಾಮಾಗಿ ಪೋಸ್ ಕೊಟ್ಟ ನಟಿಯರ ಫೋಟೋಗಳು ಬಹಳಷ್ಟಿವೆ. ಈ ಬಾಲಿವುಡ್(Bollywood) ಸುಂದರಿಯರು ಫ್ಯಾಷನ್(Fashion) ಹೈಲೈಟ್ ಮಾಡೋ ಸಂದರ್ಭ ಬ್ರಾ ಕುರಿತು ತಲೇನೇ ಕೆಡಿಸ್ಕೊಂಡಿಲ್ಲ.
ಕಿಸ್ಸಿಂಗ್ ಸೀನಗ ಬಂದಾಗಲೆಲ್ಲ ನಮಗೆ ಹೂವುಗಳನ್ನು ತೋರಿಸುತ್ತಿದ್ದ ಸಿನಿಮಾ ದಿನಗಳಿಂದ ನಾವು ಬಹಳ ದೂರ ಬಂದಿದ್ದೇವೆ. ಬ್ರಾಲೆಸ್ ಆಗಿ ಹೋಗುವುದು ಹೊಸ ಟ್ರೆಂಡ್ ಆಗಿದೆ. ಅನೇಕ ನಟಿಯರು ಇದನ್ನು ಪ್ರಯೋಗಿಸುತ್ತಿದ್ದಾರೆ. ಕಾನ್ಫಿಡೆಂಟ್ ಆಗಿ ಬ್ರಾ ಲೆಸ್ ಆಗಿ ಪೋಸ್ ಕೊಡುತ್ತಿದ್ದಾರೆ.
ನಿಕ್ಕಿ ತಂಬೋಲಿ: ಫಿಟ್ಲುಕ್ ಮ್ಯಾಗಜೀನ್ಗೆ ಪೋಸ್ ನೀಡುತ್ತಿರುವಾಗ ನಿಕ್ಕಿ ತುಂಬಾ ಹಾಟ್ ಆಗಿ ಕಾಣಿಸಿದ್ದಾರೆ
ಸಂಜೀದಾ ಶೇಖ್: ಸಂಜೀದಾ ಅವರು ಇತ್ತೀಚೆಗೆ ಹಾಲ್ಟರ್ ಗೌನ್ ಧರಿಸಿ ನೆಕ್ಲೈನ್ನೊಂದಿಗೆ ಬ್ರಾಲೆಸ್ ಆಗಿದ್ದರು. ಹಾಟ್ ರೀಲ್ಸ್ ಶೇರ್ ಮಾಡಿದ್ದ ಅವರು ಬ್ರಾ ಲೆಸ್ ಆಗಿದ್ದು ಸ್ಪಷ್ಟವಾಗಿತ್ತು.
ಪ್ರಿಯಾಂಕಾ ಚೋಪ್ರಾ ಜೋನಾಸ್: 2021 ರ ಬಾಫ್ಟಾದಲ್ಲಿ ಪ್ರಿಯಾಂಕಾ ಅವರ ಉಡುಗೆ ಅನೇಕರಿಂದ ಮೆಚ್ಚುಗೆ ಪಡೆಯಿತು. ಸ್ಟೈಲಿಷ್ ಪ್ರಿಂಟೆಡ್ ಡ್ರೆಸ್ನಲ್ಲಿ ಬ್ರಾ ಲೆಸ್ ಆಗಿದ್ದರು ದೇಸಿಗರ್ಲ್
ಸೋನಮ್ ಕಪೂರ್ ಅಹುಜಾ: ಓಪನ್ ಬ್ಲೇಜರ್ನೊಂದಿಗೆ ಪ್ಯಾಂಟ್ ಸೂಟ್ ಧರಿಸಿದ ಸೋನಂ ಅವರ ಬೋಲ್ಡ್ ಫೋಟೋಶೂಟ್ ವೈರಲ್ ಆಗಿತ್ತು. ಬಾಲಿವುಡ್ ಟಾಪ್ ನಟಿ ಬ್ರಾ ಅವಾಯ್ಡ್ ಮಾಡಿದ್ದರು
ದೀಪಿಕಾ ಪಡುಕೋಣೆ: ದೀಪಿಕಾಳ ಮೆಟ್ ಗಾಲಾ ಲುಕ್ ರೋಲಿಂಗ್ ಫೈರ್ ಬಾಲ್ ಗಿಂತ ಕಡಿಮೆ ಇರಲಿಲ್ಲ. ವೈಟ್ ಸಿಲ್ಕಿ ಗೌನ್ಗೂ ಬ್ರಾ ಹಾಕದೆ ಬಂದಿದ್ದರು ನಟಿ
ಜಾಕ್ವೆಲಿನ್ ಫರ್ನಾಂಡಿಸ್: ಈ ಬೆರಗುಗೊಳಿಸುವ ಉಡುಪಿನಲ್ಲಿ ಬ್ರಾಲೆಸ್ ಆಗಿ ಹೋದಾಗ ಜಾಕ್ವೆಲಿನ್ ಹಾಟ್ ಲುಕ್ ಅವರ ಅಭಿಮಾನಿಗಳನ್ನು ಫಿದಾಗೊಳಿಸಿತ್ತು. ಶ್ರೀಲಂಕಾ ಸುಂದರಿ ಬ್ರಾಲೆಸ್ ಆಗೋ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ.
ಈಶಾ ಗುಪ್ತಾಳ ಇಶಾಳ ಬ್ರಾ ಲೆಸ್ ಶೂಟ್ ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು. ಸಿಕ್ಕಾಪಟ್ಟೆ ಎಕ್ಸ್ಪೋಸಿಂಗ್ ಆಗಿ ಕಾಣಿಸಿದ್ದು ಮಾತ್ರವಲ್ಲದೆ ಬ್ರಾ ಲೆಸ್ ಆಗಿದ್ದರು
ಮಲೈಕಾ ಅರೋರಾ: ಮಲೈಕಾ ಅವರ ಕೆಲವು ಫ್ಯಾಷನ್ ಸ್ಟೈಲ್ ಮಿಸ್ ಮಾಡಲು ಸಾಧ್ಯವಿಲ್ಲ. ಬ್ಯಾಕ್ಲೆಸ್ ಉಡುಪಿಗೆ ಬ್ರಾಲೆಸ್ ಆಗಿದ್ದರು ಚೈಂಯಾ ಚೈಂಯಾ ಹುಡುಗಿ