ಸುಶಾಂತ್ ಗೆಳತಿ ರಿಯಾ ಚಕ್ರವರ್ತಿಗೆ ರೇಪ್ ಬೆದರಿಕೆ! ಹಾಕಿದ್ದು ಯಾರು?

First Published 19, Jul 2020, 3:00 PM

ಮುಂಬೈ(ಜು. 19)  ಸುಶಾಂತ್ ಸಿಂಗ್ ಸಾವಿನ ನಂತರ ಮೌನ ಮುರಿದಿದ್ದ ಗೆಳತಿ ರಿಯಾ ಚಕ್ರವರ್ತಿ ಭಾವನಾತ್ಮಕ ಪತ್ರವೊಂದನ್ನು ಬರೆದಿದ್ದರು . ಇದೀಗ ನಟಿಗೆ ಸೋಶಿಯಲ್ ಮೀಡಿಯಾದಲ್ಲಿ ರೇಪ್ ಮತ್ತು ಕೊಲೆ ಬೆದರಿಕೆ  ಬಂದಿದ್ದು ರಿಯಾ ಸೈಬರ್ ವಿಭಾಗಕ್ಕೆ ದೂರು ನೀಡಿದ್ದಾರೆ.

ರಿಯಾ ದೂರಿನ ಆಧಾರದಲ್ಲಿ ಮಹಾರಾಷ್ಟ್ರ ಪೊಲೀಸರು ಇಸ್ಟಾಗ್ರ್ಯಾಮ್ ಖಾತೆಯೊಂದರ ಮೇಲೆ ಎಫ್ ಐ ಆರ್ ದಾಖಲಿಸಿಕೊಂಡಿದ್ದಾರೆ.

ಸುಶಾಂತ್ ಸಾವಿಗೆ ನೀವೇ ಕಾರಣ ಎಂದು ನಟಿಯ ಮೇಲೆ ಆರೋಪ ಹೊರಿಸಿದ್ದ ಖಾತೆ ರೇಪ್ ಮತ್ತು ಕೊಲೆ ಬೆದರಿಕೆ ಹಾಕಿತ್ತು.

ಈ ವಿಚಾರದಲ್ಲಿ ಸಾಕಷ್ಟು ಮಾತು ಆಗಿದೆ. ಸಾಕು ಇದನ್ನು ಇಲ್ಲಿಗೆ ನಿಲ್ಲಿಸಿ ಎಂದು ರಿಯಾ ಕೇಳಿಕೊಂಡಿದ್ದಾರೆ.

ನಾನು ಹೇಳುತ್ತಿರುವ ವಿಷಯದ ಗಂಭೀರತೆ ನಿಮಗೆಲ್ಲ ಅರ್ಥ ಆಗುತ್ತಿದೆ ಎಂದು ಕೇಳಿದ್ದಾರೆ.

ಹಣಕ್ಕಾಗಿ ಗಂಡಸರಿಗೆ ಬಲೆ ಬೀಸುವ ಹೆಣ್ಣು ಎಂದು ನನ್ನನ್ನು ಕರೆದಿದ್ದಾರೆ. ನಾನೊಬ್ಬಳು ಕೊಲೆಗಾರ್ತಿ ಎಂದು ಆರೋಪ ಮಾಡಿದ್ದಾರೆ, ಆದರೆ ನಾನು ಸೈಲಂಟ್ ಆಗಿಯೇ ಇದ್ದೇನೆ.

ನಾನು ಸೈಲಂಟ್ ಆಗಿದ್ದೇನೆ ಎಂಬ ಕಾರಣಕ್ಕೆ ನಿಮ್ಮ ಮನಸಿಗೆ ಬಂದಿದ್ದನ್ನೆಲ್ಲ ಹೇಳಲು ಸಾಧ್ಯವಿಲ್ಲ.

ಶನಿವಾರ ಸಂಜೆ ಪೊಲೀಸ್ ಸ್ಟೇಶನ್ ಗೆ ತೆರಳಿದ ನಟಿ ಲಿಖಿತವಾಗಿ ದೂರು ಸಲ್ಲಿಸಿದ್ದಾರೆ.

ನಟಿಗೆ ಕೆಟ್ಟ ಸಂದೇಶ ಕಳಿಸಿದ ಇಸ್ಟಾಗ್ರ್ಯಾಮ್ ಖಾತೆ ಮೇಲೆ ಕಂಪ್ಲೆಂಟ್ ದಾಖಲಾಗಿದೆ.

ಸುಶಾಂತ್ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ರಿಯಾ ಆಗ್ರಹಪಡಿಸಿದ್ದರು.

loader