ಹಳೆ ಗಂಡನ ಪಾದವೇ ಗತಿ...  ಹಾಟ್ ಅವತಾರದಲ್ಲಿ ಗಂಡನೊಂದಿಗೆ ಪೂನಂ ಪ್ರತ್ಯಕ್ಷ!

First Published 6, Oct 2020, 11:27 PM

ಮುಂಬೈ(ಅ. 06)  ಗಂಡ  ಸ್ಯಾಮ್ ತನ್ನ ಮೇಲೆ ದೌರ್ಜನ್ಯ ಮಾಡಿದ್ದ ಎಂದು ದೂರು ಕೊಟ್ಟು ಆತನ ಬಂಧನಕ್ಕೂ ಕಾರಣವಾಗಿದ್ದ ನಟಿ ಪೂನಂ ಪಾಂಡೆ ಮತ್ತೆ ಹಳೆ ಗಂಡನ ಪಾದವೇ ಗತಿ ಎಂದಿದ್ದಾರೆ.

ತಮ್ಮ ಸೋಶಿಯಲ್ ಮೀಡಿಯಾ ಖಾತೆ ಮೂಲಕ ಅಭಿಮಾನಿಗಳ ಎದುರಿಗೆ ಬಂದಿರುವ ಜೋಡಿ ಖಾಸ್ ಬಾತ್ ನಡೆಸಿದೆ.

ಬೋಲ್ಡ್ ಅವತಾದಲ್ಲಿ ಕಾಣಿಸಿಕೊಂಡು ಹುಡುಗರ ಎದೆಯಲ್ಲಿ ಕಿಚ್ಚು ಹತ್ತಿಸುವುದರಲ್ಲಿ ಪೂನಂ ಎತ್ತಿದ ಕೈ

ನಮ್ಮದೊಂದತರಾ ರಿಲೇಷನ್. ಮದ್ವೆಯಾದ್ರೆ ಸರಿ ಹೋಗ್ಬೋದಂದುಕೊಂಡಿದ್ದೆ. ಆದರೆ ಆಗಲಿಲ್ಲ. ಬದುಕು ಹಾಳಾಯ್ತು, ಆದ್ರೆ ನಾನು ಚೆನ್ನಾಗಿದ್ದೇನೆಂದೇ ತೋರಿಸಿಕೊಳ್ಳುತ್ತೇನೆ ಎಂದು  ಪೂನಂ ಹೇಳಿದ್ದರು.

ಪೂನಂ ಕೊಟ್ಟ ದೂರಿನ ಮೇಲೆ ಗಂಡ ಸ್ಯಾಮ್ ನನ್ನು ಗೋವಾ ಪೊಲೀಸರು ಬಂಧಿಸಿದ್ದರು.

ಗಂಡನಿಗೆ ನೋವಾಗಿದೆ ದೂರು ವಾಪಸ್ ಪಡೆದುಕೊಳ್ಳುತ್ತೇನೆ ಎಂದು ಪೂನಂ ಹೇಳಿದ್ದರು.

ಗಂಡ-ಹೆಂಡಿ ಮಧ್ಯೆ ಏನೂ ಆಗಿಲ್ಲ, ಬಿಗ್ ಬಾಸ್ ನಲ್ಲಿ ಭಾಗವಹಿಸಲು ಪೂನಂ ಈ ನಾಟಕ ಮಾಡಿದ್ದಾರೆ ಎಂದು ಸುದ್ದಿಯಾಗಿತ್ತು.

ಬಾಲಿವುಡ್ ನಟಿ ಪೂನಂ ಪಾಂಡೆ ಶ್ರೀಮತಿಯಾಗಿದ್ದಾರೆ. ಬಾಯ್‌ಫ್ರೆಂಡ್ ಸಾಮ್ ಬಾಂಬೆ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಒಟ್ಟಿನಲ್ಲಿ ಕೊನೆಗೂ ಪೂನಂಗೆ ಹಳೆ ಗಂಡನ ಪಾದವೇ ಗತಿ ಎಂಬುದು ಅರಿವಾಗಿದೆ.

loader