ವಿಶಿಷ್ಟ ಅವತಾರದಲ್ಲಿ ಮಾಸ್ಟರ್ ಮಾಳವಿಕ..ಹಾಟ್ ಪೋಟೋಕ್ಕೆ ಕ್ಲೀನ್ ಬೋಲ್ಡ್!
ಹೈದರಾಬಾದ್(ಆ. 17) ಮಾಸ್ಟರ್ ನಟಿ ಮಾಳವಿಕಾ ಮೋಹನ್ ಹಾಟ್ ಪೋಸ್ ನೀಡುವುದರಲ್ಲಿ ಎತ್ತಿದ ಕೈ. ಈ ಬಾರಿ ಅವರ ಕೊಟ್ಟ ಲುಕ್ ಹವಾ ಎಬ್ಬಿಸುತ್ತಿದೆ.
ಬೋಲ್ಡ್ ಔಟ್ಫಿಟ್ಗಳಲ್ಲಿ ಸಿಕ್ಕಾಪಟ್ಟೆ ಹಾಟ್ ಆಗಿ ಮಾಳವಿಕ ಕಾಣಿಸಿಕೊಳ್ಳುವುದು ಇದು ಮೊದಲೇನಲ್ಲ. ಈ ಹಿಂದೆಯೂ ಸೋಶಿಯಲ್ ಮೀಡಿಯಾಕ್ಕೆ ಬೆಂಕಿ ಹಚ್ಚಿದ್ದರು.
ಮಾಳವಿಕ ಮೋಹನ್ ಪೋಟೋಗಳಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೋಮವಾರ ಶನಿವಾರದಂತೆ ಭಾಸವಾಗುತ್ತಿದೆ ಎಂದು ನಟಿ ಕ್ಯಾಪ್ಶನ್ ಬರೆದಿದ್ದಾರೆ.
ದಳಪತಿ ವಿಜಯ್ ಜೊತೆ ಮಾಸ್ಟರ್ ಸಿನಿಮಾದಲ್ಲಿ ನಟಿಸಿ ಹಿಟ್ ಆದ ನಟಿ ಮಾಳವಿಕಾ ಮೋಹನ್ ಪೋಟೋ ಶೂಟ್ ಮಾಡಿಸಿಕೊಳ್ಳುವುದರಲ್ಲಿ ಎತ್ತಿದ ಕೈ.
ಮಾಸ್ಟರ್, ಪೆಟ್ಟಾ, ಪಟ್ಟಂ ಪೋಲೆ, ದಿ ಗ್ರೇಟ್ ಫಾದರ್ ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ತಮಿಳು ಮತ್ತು ತೆಲಗು ಸಿನಿಮಾ ರಂಗದಲ್ಲಿ ಫ್ಯಾನ್ಸ್ ಗಳನ್ನು ಸಂಪಾದಿಸಿಕೊಂಡಿದ್ದಾರೆ.