ನಟನ ನಂಬರ್ ಲೀಕ್ ಮಾಡಿದ ಬಿಜೆಪಿ: ಸಿದ್ಧಾರ್ಥ್ ಕುಟುಂಬಕ್ಕೆ ರೇಪ್ ಬೆದರಿಕೆ

First Published Apr 29, 2021, 4:52 PM IST

ಕಾಲಿವುಡ್ ನಟನ ನಂಬರ್ ಲೀಕ್ ಮಾಡಿದ ತಮಿಳುನಾಡು ಬಿಜೆಪಿ ಐಟಿ ಸೆಲ್ | ನಟ ಸಿದ್ಧಾರ್ಥ್ ಫ್ಯಾಮಿಲಿಗೆ 500ಕ್ಕೂ ಹೆಚ್ಚು ಬೆದರಿಕೆ ಕರೆ