MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • ಈ ಕಾರಣಕ್ಕಾಗಿಯೇ 2022 Alia Bhatt ಪಾಲಿಗೆ The Best Year

ಈ ಕಾರಣಕ್ಕಾಗಿಯೇ 2022 Alia Bhatt ಪಾಲಿಗೆ The Best Year

ಒಂದು ತಿಂಗಳ ಅವಧಿಯಲ್ಲಿ, ಆಲಿಯಾ ಭಟ್ (Alia Bhatt) 2022 ರ ಎರಡನೇ ಬಿಗ್‌ ರೀಲಿಸ್‌ ಹೊಂದಿದ್ದಾರೆ. ಗಂಗೂಬಾಯಿ ಕಥಿಯಾವಾಡಿ (Gangubai Kathiawadi) ಮತ್ತು ಆರ್‌ಆರ್‌ಆರ್‌ (RRR) ಸಿನಿಮಾಗಳು ಆಲಿಯಾರ ಕೆರಿಯರ್‌ನ ಅತಿ ದೊಡ್ಡ ಸಿನಿಮಾಗಳಾಗಿವೆ. 2022 ಆಲಿಯಾ ಭಟ್‌ ಪಾಲಿಗೆ 'ದಿ ಬೆಸ್ಟ್‌ ವರ್ಷ ಎಂದು ಭಾವಿಸಬಹುದು. ಇದೊಂದೆ ಕಾರಣವಲ್ಲ. ಆದರೆ 2022 ವೈಯಕ್ತಿಕ ಮತ್ತು ವೃತ್ತಿಪರ ರಂಗದಲ್ಲಿ ಅವರ ಜೀವನದ ಅತ್ಯುತ್ತಮ ವರ್ಷವಾಗಿರಬಹುದು ಎಂಬುದಕ್ಕೆ  ಸುಮಾರು ಕಾರಣಗಳಿವೆ. 

2 Min read
Rashmi Rao
Published : Mar 26 2022, 07:06 PM IST
Share this Photo Gallery
  • FB
  • TW
  • Linkdin
  • Whatsapp
111

ಇತ್ತೀಚೆಗೆ 29 ವರ್ಷ ತುಂಬಿದ ಆಲಿಯಾ ಗಂಗೂಬಾಯಿ ಕಾಠಿಯಾವಾಡಿ ಯಶಸ್ಸು ಮತ್ತು ಈಗ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ನಟಿಸಿದ ಎಸ್‌ಎಸ್ ರಾಜಮೌಳಿ ಅವರ ಆರ್‌ಆರ್‌ಆರ್ ಬಿಡುಗಡೆಯೊಂದಿಗೆಕೆರಿಯರ್‌ನ ಟಾಪ್‌ನಲ್ಲಿದ್ದಾರೆ. ಅವರ ಅತ್ಯುತ್ತಮ ಅಭಿನಯದ ಸಿನಿಮಾಗಳ ಹೊರತಾಗಿ, ಆಲಿಯಾ ಅವರ ವೈಯಕ್ತಿಕ ಜೀವನವು ಉತ್ತುಂಗದಲ್ಲಿದೆ.

 

211

ಅಕ್ಟೋಬರ್ 2019 ರಲ್ಲಿ ಕರಣ್ ಜೋಹರ್ ಅವರ 'ಸ್ಟೂಡೆಂಟ್ ಆಫ್ ದಿ ಇಯರ್ ಮೂಲಕ ಬಾಲಿವುಡ್‌ನಲ್ಲಿ ಆಲಿಯಾ ಭಟ್ ತಮ್ಮ ಚೊಚ್ಚಲ ಪ್ರವೇಶವನ್ನು ಪಡೆದರು. ಈ ಸಿನಿಮಾದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ವರುಣ್ ಧವನ್ ಎದುರು ಪದಾರ್ಪಣೆ ಮಾಡಿದರು. ಈ ವರ್ಷ ಆಲಿಯಾ   ನಟಿಯಾಗಿ 10 ವರ್ಷಗಳನ್ನು ಪೂರೈಸಲಿದ್ದಾರೆ. ಆಕೆಯ ಮೊದಲ ಚಿತ್ರದಿಂದಲೂ ಆಕೆಯ ನಟನೆಯ ಗ್ರಾಫ್ ಗಗನಕ್ಕೇರುತ್ತಿದೆ.  

311

ಬಾಲಿವುಡ್‌ನಲ್ಲಿ ಪ್ರತಿಬಾರಿ  ಸ್ವಜನ ಪಕ್ಷಪಾತದ ಚರ್ಚೆ ನಡೆದಾಗಲೂ ಆಲಿಯಾ ಗುರಿಯಾಗುತ್ತಾರೆ. ಆದರೆ, ಆಲಿಯಾ ತನ್ನ ನಟನಾ ಸಾಮರ್ಥ್ಯವನ್ನು ಸಾಬೀತುಪಡಿಸುವ ಒಂದು ಅವಕಾಶವನ್ನು ಸಹ  ಬಿಟ್ಟಲ್ಲ, ಹೈವೇ, ಉಡ್ತಾ ಪಂಜಾಬ್ ಮತ್ತು ರಾಝಿ ಮುಂತಾದವು ತನ್ನ ಚಿತ್ರಗಳ ಮೂಲಕ ಎಲ್ಲಾ ಟೀಕೆಗಳನ್ನು ಮುಚ್ಚಿ ಹಾಕಿದ್ದಾರೆ. 

411

ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರ ಮೊದಲ ಚಿತ್ರ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಲಿದೆ. ಅಯಾನ್ ಮುಖರ್ಜಿಯವರ ಬಹುನಿರೀಕ್ಷಿತ  ಚಿತ್ರ 'ಬ್ರಹ್ಮಾಸ್ತ್ರ' ಅಂತಿಮವಾಗಿ ಈ ವರ್ಷ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

511
Ranbir Kapoor has a few films in his kitty like Shamshera and Brahmastra where he needs to do his best to leap back and secure his position in the industry, as there are many other stars there to give him a run for the money like Ayushmann Khurrana, Vicky Kaushal, Rajkummar Rao, Ranveer Singh etc.

Ranbir Kapoor has a few films in his kitty like Shamshera and Brahmastra where he needs to do his best to leap back and secure his position in the industry, as there are many other stars there to give him a run for the money like Ayushmann Khurrana, Vicky Kaushal, Rajkummar Rao, Ranveer Singh etc.

ಇದು ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಒಟ್ಟಿಗೆ ಇರುವ ಮೊದಲ ಚಿತ್ರ. ಈ ಜೋಡಿಯ ಪ್ರೇಮಕಥೆಯು ಈ ಚಿತ್ರದ ಸೆಟ್‌ಗಳಿಂದಲೇ ಪ್ರಾರಂಭವಾಯಿತು ಎಂದು ವರದಿಯಾಗಿದೆ. ರಣಬೀರ್ ಮತ್ತು ಆಲಿಯಾ ಅವರ ಆನ್-ಸ್ಕ್ರೀನ್ ಕೆಮಿಸ್ಟ್ರಿ ನೋಡಲು ನಟರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

611
Once, Alia gave a speech while receiving an award in Filmfare, "Tonight is all about love; there my special one, I love you" (and she pointed at Ranbir Kapoor). They both wore colour co-ordinated dress that day.

Once, Alia gave a speech while receiving an award in Filmfare, "Tonight is all about love; there my special one, I love you" (and she pointed at Ranbir Kapoor). They both wore colour co-ordinated dress that day.

ರಣಬೀರ್ ಮತ್ತು ಆಲಿಯಾ ಈ ವರ್ಷ ಮದುವೆಯಾಗಲಿದ್ದಾರೆ ಎಂದು ವರದಿಯಾಗಿದೆ. ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಕೆಲವು ಸಮಯದಿಂದ ಡೇಟಿಂಗ್ ಮಾಡುತ್ತಿದ್ದಾರೆ. ಇವರಿಬ್ಬರ ಮದುವೆಯನ್ನು ನೋಡಲು ಅವರ ಅಭಿಮಾನಿಗಳು ಕಾಯುತ್ತಿದ್ದಾರೆ.

711
'ব্রহ্মাস্ত্র'- রণবীর কাপুর ও আলিয়া ভাট পরিচালিত ব্রহ্মাস্ত্র ছবিতে একসঙ্গে প্রথমবার দেখা যাবে বলিউডের লাভবার্ডসকে।

'ব্রহ্মাস্ত্র'- রণবীর কাপুর ও আলিয়া ভাট পরিচালিত ব্রহ্মাস্ত্র ছবিতে একসঙ্গে প্রথমবার দেখা যাবে বলিউডের লাভবার্ডসকে।

ವರದಿಗಳ ಪ್ರಕಾರ  ಬಾಲಿವುಡ್‌ನ ಈ ಇಬ್ಬರು ಲವ್‌ಬರ್ಡ್‌ಗಳು ಈ ವರ್ಷವೇ ಮದುವೆಯಾಗಲಿದ್ದಾರೆ. ವಾಸ್ತವವಾಗಿ, ಅವರು ಮುಂದಿನ ತಿಂಗಳು ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಮದುವೆಯಾಗಲಿದ್ದಾರೆ ಎಂದು ಇತ್ತೀಚಿನ ವರದಿಗಳು ಹೇಳಿವೆ. ಆಲಿಯಾರ ಜೀವನದ ಈ ಜೀವನ-ಬದಲಾವಣೆ ಘಟನೆಯು ಖಂಡಿತವಾಗಿಯೂ 2022 ಅನ್ನು ಅವರ ಜೀವನದ ಪ್ರಮುಖ ವರ್ಷಗಳಲ್ಲಿ ಒಂದನ್ನಾಗಿ ಮಾಡುತ್ತದೆ.

811

ಆಲಿಯಾ ಭಟ್ RRR ನೊಂದಿಗೆ ತೆಲುಗು ಚೊಚ್ಚಲ ಪ್ರವೇಶವನ್ನು ಗುರುತಿಸಿದ್ದಾರೆ: ಇಲ್ಲಿಯವರೆಗೆ, ಆಲಿಯಾ ಭಟ್ ತನ್ನ ಜಾದೂವನ್ನು ಹಿಂದಿ ಸಿನಿಮಾಗಳಲ್ಲಿ ಮಾತ್ರ ತೋರಿಸಿದ್ದರು.  ಈಗ, ಎಸ್ಎಸ್ ರಾಜಮೌಳಿ ಅವರ RRR ಬಿಡುಗಡೆಯೊಂದಿಗೆ ಆಲಿಯಾ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದ್ದಾರೆ ಮತ್ತು ತೆಲುಗು ಚಿತ್ರರಂಗಕ್ಕೂ ಪ್ರವೇಶಿಸಿದ್ದಾರೆ.

911

ಆಲಿಯಾ ಭಟ್  RRR ನೊಂದಿಗೆ ತೆಲುಗುಗೆ ಡೆಬ್ಯೂ ಎಂಟ್ರಿ  ಕೊಟ್ಟಿದ್ದಾರೆ. ಬಾಲಿವುಡ್‌ಗೆ ಪದಾರ್ಪಣೆ ಮಾಡಿದ ಒಂದು ದಶಕದ ನಂತರ ಅವರು ತೆಲುಗು ಸನಿಮಾ ರಂಗಗೆ ಪ್ರವೇಶ ಮಾಡಿದ್ದಾರೆ.

1011

ಮೇಘನಾ ಗುಲ್ಜಾರ್ ಅವರ ರಾಝಿ ಬಿಡುಗಡೆಯಾದಾಗ, ಚಿತ್ರದಲ್ಲಿ ಆಲಿಯಾ ಭಟ್ ಅಭಿನಯಕ್ಕೆ ಎಲ್ಲರೂ ಫಿದಾ ಆಗಿದ್ದರು. ಅವರು ವಿಕ್ಕಿ ಕೌಶಲ್ ಎದುರು ಜೋಡಿಯಾಗಿದ್ದರು. ಆದರೆ ಫೆಬ್ರವರಿಯಲ್ಲಿ ಬಿಡುಗಡೆಯಾದ ಸಂಜಯ್ ಲೀಲಾ ಬನ್ಸಾಲಿಯವರ 'ಗಂಗೂಬಾಯಿ ಕಾಠಿಯಾವಾಡಿ' ಚಿತ್ರದ ಮೂಲಕ ಅಲಿಯಾ ಭಟ್ ಅವರು ಅಸಾಧಾರಣ ಅಭಿನಯವನ್ನು ನೀಡಲು
ಪುರುಷ ನಟನ ಅಗತ್ಯವಿಲ್ಲ ಎಂದು ಸಾಬೀತುಪಡಿಸಿದ್ದಾರೆ.

1111

ಗಂಗೂಬಾಯಿ ಕಾಠಿಯಾವಾಡಿ ಇದುವರೆಗಿನ ಅವರ ಏಕವ್ಯಕ್ತಿ ಅತ್ಯುತ್ತಮ ಚಿತ್ರವಾಗಿದೆ. ಗಂಗೂಬಾಯಿ ಚಿತ್ರದಲ್ಲಿ ಆಲಿಯಾ ಮಾತ್ರ ನಾಯಕ ನಟರಾಗಿದ್ದಾರೆ ಮತ್ತು ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ  ಉತ್ತಮ ಪ್ರದರ್ಶನ ನೀಡಿದೆ. ಗಂಗೂಬಾಯಿ
ಇಲ್ಲಿಯವರೆಗಿನ ಆಲಿಯಾ ಭಟ್ ಅವರ ಬೆಸ್ಟ್‌ ಅಭಿನಯವಾಗಿದೆ.  

About the Author

RR
Rashmi Rao
ಆಲಿಯಾ ಭಟ್
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved