ಭಾರತದಲ್ಲಿ BMW RnineT ಮತ್ತು BMW RnineT ಸ್ಕ್ರಾಂಬ್ಲರ್ ಬೈಕ್ ಬಿಡುಗಡೆ!

First Published Feb 26, 2021, 3:42 PM IST

ಅತ್ಯಾಧುನಿಕ ತಂತ್ರಜ್ಞಾನ, ಕಂಫರ್ಟೇಬಲ್ ರೈಡಿಂಗ್, ಸ್ಪೋರ್ಟೀವ್ ಲುಕ್, ಸೋರ್ಟ್ಸ್ ಕಿಕ್ ಸೇರಿದಂತೆ ಹಲವು ವಿಶೇಷತೆಗಳ BMW RnineT ಮತ್ತು BMW RnineT ಸ್ಕ್ರಾಂಬ್ಲರ್ ಬೈಕ್ ಭಾರತದಲ್ಲಿ ಬಿಡುಗಡೆಯಾಗಿದೆ. ಹೆಚ್ಚಿನ ಮಾಗಿತಿ ಇಲ್ಲಿದೆ.