ಭಾರತದಲ್ಲಿ ಪೊರ್ಶೆ ಕಯಾನೆ ಕಾರು ಬಿಡುಗಡೆ; ಇಲ್ಲಿದೆ ಬೆಲೆ, ವಿಶೇಷತೆ!

First Published 14, Dec 2019, 1:26 PM

ದುಬಾರಿ ಹಾಗೂ ಐಷಾರಾಮಿ ಕಾರುಗಳಲ್ಲಿ ಅಗ್ರಗಣ್ಯನಾಗಿರುವ ಪೊರ್ಶೆ ಹೊಸ ಕಾರು ಬಿಡುಗಡೆ ಮಾಡಿದೆ. ಪೊರ್ಶೆ ಕಯಾನೆ ಕಾರು ಇದೀಗ ಭಾರತದ ರಸ್ತೆಗೆ ಇಳಿದಿದೆ. ನೂತನ ಕಾರಿನ ಬೆಲೆ 1.31 ಕೋಟಿ ರೂಪಾಯಿ(ಎಕ್ಸ್ ಶೋ ರೂಂ) ಆರಂಭಗೊಳ್ಳುತ್ತಿದೆ. ನೂತನ ಪೊರ್ಶೆ ಕಯಾನೆ ಕಾರು ಕುರಿತ ಹೆಚ್ಚಿನ ವಿವರ ಇಲ್ಲಿದೆ.

ಬಹುನಿರೀಕ್ಷಿತ ಪೊರ್ಶೆ ಕಯಾನೆ ದುಬಾರಿ ಕಾರು ಭಾರತದಲ್ಲಿ ಬಿಡುಗಡೆ

ನೂತನ ಕಾರಿನ ಬೆಲೆ 1.31 ಕೋಟಿಯಿಂದ 1.97 ಕೋಟಿ ರೂಪಾಯಿ(ಎಕ್ಸ್ ಶೋ ರೂಂ)

ಪೊರ್ಶೆ ಕಯಾನೆ ಕಾರು   ಎರಡು ವೇರಿಯೆಂಟ್ ಎಂಜಿನ್ ಲಭ್ಯ

3.0 ಲೀಟರ್ V6 ಟರ್ಬೋಚಾರ್ಜ್ಡ್ ಎಂಜಿನ್, 335 bhp ಪವರ್ ಹಾಗೂ ಗರಿಷ್ಠ 450 Nm ಪೀಕ್ ಟಾರ್ಕ್ ಸಾಮರ್ಥ್ಯ

4.0 ಲೀಟರ್ ಟ್ವಿನ್ ಟರ್ಬೋಚಾರ್ಜ್ v8 ಎಂಜಿನ್, 542 bhp ಪವರ್ ಹಾಗೂ ಗರಿಷ್ಠ  770 Nmಪೀಕ್ ಟಾರ್ಕ್ ಸಾಮರ್ಥ್ಯ

3.0 ಲೀಟರ್ ಎಂಜಿನ್ ಕಾರಿನ ಗರಿಷ್ಠ ವೇಗ 243 kmph, 4.0 ಲೀಟರ್ ಕಾರಿನ ಗರಿಷ್ಠ ವೇಗ 286 kmph

ಮರ್ಸಡೀಸ್ ಬೆಂಜ್ GLE, BMW X6 ಹಾಗೂ ಬಿಡುಗಡೆಯಾಗಲಿರುವ Audi Q8 ಕಾರಿಗೆ ಪ್ರತಿಸ್ಪರ್ಧಿ

loader