2020ರ ಆರಂಭದಲ್ಲಿ ಗರಿಷ್ಠ ಮಾರಾಟವಾದ ಟಾಪ್ 10 ಬೈಕ್!

First Published 20, Feb 2020, 7:08 PM IST

ದ್ವಿಚಕ್ರವಾಹನಗಳಿಗೆ ಭಾರಿ ಬೇಡಿಕೆ ಇದೆ. ಹೀಗಾಗಿ ಭಾರತದಲ್ಲಿ ಹೆಚ್ಚಾಗಿ ದ್ವಿಚಕ್ರವಾಹನಗಳು ಮಾರಾಟವಾಗುತ್ತವೆ. 2020ರ ಜನವರಿಯಲ್ಲಿ ಮಾರಾಟ ಪ್ರಮಾಣ ಕಳೆದ ವರ್ಷಕ್ಕೆ ಹೋಲಿಸಿದರೆ ಕಡಿಮೆ. ಆದರೆ ಹೀರೋ ಸ್ಪ್ಲೆಂಡರ್ ಮೊದಲ ಸ್ಥಾನ ಉಳಿಸಿಕೊಳ್ಳವಲ್ಲಿ ಯಶಸ್ವಿಯಾಗಿದೆ. ಬಜಾಜ್ ಪಲ್ಸಾರ್ 3ನೇ ಸ್ಥಾನ ಅಲಂಕರಿಸಿದೆ. ಜನವರಿಯಲ್ಲಿ ಗರಿಷ್ಠ ಮಾರಾಟವಾದ ಬೈಕ್ ವಿವರ ಇಲ್ಲಿದೆ.

2,22,578 ಹೀರೋ ಸ್ಪ್ಲೆಂಡರ್ ಮಾರಾಟವಾಗೋ ಮೂಲಕ ಮೊದಲ ಸ್ಥಾನ ಪಡೆದಿದೆ

ಮಾರಾಟದಲ್ಲಿ 2ನೇ ಸ್ಥಾನದಲ್ಲಿರುವ ಹೀರೋ HF ಡಿಲಕ್ಸ್ 1,91,875 ಬೈಕ್ ಮಾರಾಟ

ಬಜಾಜ್ ಪಲ್ಸಾರ್ 68,354 ಬೈಕ್ ಮಾರಾಟವಾಗೋ ಮೂಲಕ 3ನೇ ಸ್ಥಾನ

4ನೇ ಸ್ಥಾನದಲ್ಲಿರುವ ಹೊಂಡಾ CB ಶೈನ್ 66,832 ಬೈಕ್ ಮಾರಾಟ

ಬಜಾಜ್ ಸಿಟಿ 100 ಬೈಕ್42,497 ಮಾರಾಟವಾಗೋ ಮೂಲಕ 5ನೇ ಸ್ಥಾನದಲ್ಲಿದೆ

40,834  ಬೈಕ್ ಮಾರಾಟವಾಗೋ ಮೂಲಕ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್‌ಗೆ 6ನೇ ಸ್ಥಾನ

7ನೇ ಸ್ಥಾನದಲ್ಲಿರುವ ಹೀರೋ ಗ್ಲಾಮರ್ 40,318 ಬೈಕ್ ಮಾರಾಟ

8ನೇ ಸ್ಥಾನದಲ್ಲಿರುವ ಬಜಾಜ್ ಪ್ಲಾಟಿನಂ 38,054 ಬೈಕ್ ಮಾರಾಟ

9ನೇ ಸ್ಥಾನದಲ್ಲಿರುವ ಹೀರೋ ಪ್ಯಾಶನ್ 26,905 ಬೈಕ್ ಮಾರಾಟ

ಮಾರಾಟದಲ್ಲಿ 10ನೇ ಸ್ಥಾನದಲ್ಲಿರುವ ಟಿವಿಎಸ್ ಅಪಾಚೆ 23,157 ಬೈಕ್ ಮಾರಾಟ

loader