ಧನ ವೃದ್ಧಿಗೆ ಯಾವ ರಾಶಿಯವರು ಯಾವ ಲಕ್ಷ್ಮಿ ಮಂತ್ರವನ್ನು ಪಠಿಸಬೇಕು?

First Published 30, Jul 2020, 7:24 PM

ಈಗಿನ ಕಾಲದಲ್ಲಿ ಎಲ್ಲರೂ ದುಡ್ಡು ಮಾಡುವುದರಲ್ಲಿಯೇ ಮಗ್ನರಾಗಿರುತ್ತಾರೆ. ಆದರೆ, ಕೈಯಲ್ಲಿ ದುಡ್ಡುಉಳಿಯುವುದಿಲ್ಲವೆಂಬುವುದು ಎಲ್ಲರ ನೋವು. ಲಕ್ಷ್ಮಿ ಕೈ ಸೇರಲೆಂದು ಎಲ್ಲರೂ ಲಕ್ಷ್ಮಿಯನ್ನು ಪೂಜಿಸುತ್ತಾರೆ. ಆದರೆ, ಒಂದೊಂದು ರಾಶಿಯವರು ಅವರವರ ವ್ಯಕ್ತಿತ್ವಕ್ಕೆ ತಕ್ಕಂತೆ ಲಕ್ಷ್ಮಿಯನ್ನು ವಿವಿಧ ಮಂತ್ರಗಳಿಂದ ಪೂಜಿಸಿದರೆ ಮಾತ್ರ ದೇವಿ ಒಲಿಯುತ್ತಾಳೆ. ಯಾವ ರಾಶಿಯವರು, ಯಾವ ಮಂತ್ರ ಜಪಿಸಿದರೆ ಕೈಗೆ ದುಡ್ಡು ಸಿಗುತ್ತೆ, ಮತ್ತು ಉಳಿಯುತ್ತದೆ?

ಮೇಷ ರಾಶಿಗೆ ಲಕ್ಷ್ಮೀ ಮಂತ್ರ

ಮೊಂಡುತನ ಇರುವವರೂ, ಬಲಶಾಲಿಗಳೂ ಆದ ಈ ರಾಶಿಯವರಿಗೆ ಮಂಗಳನ ಗುಣಗಳಿರುತ್ತವೆ. ಮಹತ್ವಾಕಾಂಕ್ಷೆ ಹೆಚ್ಚು. ಅತೃಪ್ತರು.

'ಶ್ರೀಮ್‌' ಮಂತ್ರವನ್ನು ದಿನಾ 10008 ಬಾರಿ ಜಪಿಸುವುದರಿಂದ ದುಡ್ಡು ಕೈ ಸೇರುತ್ತದೆ.

ವೃಷಭ ರಾಶಿಗೆ ಲಕ್ಷ್ಮೀ ಮಂತ್ರ

ಜವಾಬ್ದಾರಿ ತೆಗೆದುಕೊಳ್ಳುವ ಗುಣ ಇರುತ್ತದೆ  ವೃಷಭ ರಾಶಿಯವರಲ್ಲಿ. ಕೌಟುಂಬಿಕ ಹೊಣೆ ಮಾತ್ರವಲ್ಲ, ಸಾಮಾಜಿಕ ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿಯೂ ಇವರು ಮುಂದು.

'ಓಂ ಸರ್ವಬಾಧಾ ವಿನಿರ್ಮುಕ್ತೋ, ಧನ ಧನ್ಯಾನ್‌ ಸುತಾನ್ವಿತಾ, ಮನುಷ್ಯೋ ಮತ್ಪ್ರಸಾದೇನ್‌ ಭವಿಶ್ಯತಿ ನಾ ಸಂಶಯ ಓಂ' ಮಂತ್ರ ಪಠಿಸಬೇಕು.

ಮಿಥುನ ರಾಶಿಗೆ ಲಕ್ಷ್ಮೀ ಮಂತ್ರ

ಎಂಥದ್ದೇ ಪರಿಸ್ಥಿತಿಯನ್ನು ತಮ್ಮಿಷ್ಟದಂತೆ ಬದಲಾಯಿಸಿಕೊಳ್ಳಬಲ್ಲರು ಮಿಥುನ ರಾಶಿಯವರು. ಸಮಸ್ಯೆಗಳನ್ನು ಸುಲಭವಾಗಿ ನಿಭಾಯಿಸುವ ಇವರು ಶ್ರಮಿಜೀವಿಗಳು ಹಾಗೂ ಹಠಮಾರಿಗಳು. 'ಓಂ ಶ್ರೀಂಗ್‌ ಶ್ರೀ ನಮಃ' ಮಂತ್ರವನ್ನು ಪಠಿಸಿದರೆ ಇವರಿಗೆ ಲಕ್ಷ್ಮಿ ಒಲಿಯುತ್ತಾಳೆ.

ಕಟಕ ರಾಶಿಗೆ ಲಕ್ಷ್ಮೀ ಮಂತ್ರ

ಕಟಕ ರಾಶಿಯವರು ಗಳಿಗ್ ಗಂಡಾಂತರ ಅಂತಾರಲ್ಲಿ ಹಾಗಿರುತ್ತಾರೆ. ಒಮ್ಮೆ ಒಳ್ಳೆ ಮೂಡ್‌ನಲ್ಲಿದ್ದರೆ, ಮತ್ತೊಮ್ಮೆ ಮನಸ್ಸನ್ನು ಕೆಡಿಸಿಕೊಳ್ಳುತ್ತಾರೆ.

'ಓಂ ಶ್ರೀ ಮಹಾಲಕ್ಷ್ಮೀ ಚ ವಿದ್ಮಯೇ ವಿಷ್ಣು ಪತ್ನೀ ಚ ಧೀಮಹೀ,

ತನ್ನೋ ಲಕ್ಷ್ಮೀ ಪ್ರಚೋದಯಾತ್ ಓಂ' ಮಂತ್ರ ಜಪಿಸಿದರೆ ಲಕ್ಷ್ಮಿ ಇವರ ಮನೆಯಲ್ಲಿ ಕಾಲು ಮುರಿದುಕೊಂಡು ಬಿದ್ದಿರುತ್ತಾಳೆ.

ಸಿಂಹ ರಾಶಿಗೆ ಲಕ್ಷ್ಮೀ ಮಂತ್ರ

ಅನ್ಯಾಯದ ವಿರುದ್ಧ ಸದಾ ಧ್ವನಿ ಎತ್ತುವ ಸಿಂಹ ರಾಶಿಯವರು ಸಿಂಹದಂತೆಯ ಧೈರ್ಯಶಾಲಿಗಳಿಗೆ. ನಿರ್ಭೀತ ನಡೆಯುಳ್ಳವರು. ತಮ್ಮ ಆತ್ಮವಿಶ್ವಾಸದಿಂದಲೇ ತಮ್ಮವರ ಮಧ್ಯೆ ಒಳ್ಳೆ ಹೆಸರು ಗಳಿಸಿರುತ್ತಾರೆ.

ಸಿಂಹ ರಾಶಿಯವರು 'ಓಂ ಶ್ರೀಂ ಮಹಾ ಲಕ್ಷ್ಮೀಯೇ ನಮಃ' ಮಂತ್ರ ಪಠಿಸಿದರೆ, ಲಕ್ಷ್ಮಿ ಒಲಿಯುವುದು ಗ್ಯಾರಂಟಿ.

ಕನ್ಯಾ ರಾಶಿಗೆ ಲಕ್ಷ್ಮೀ ಮಂತ್ರ

ಬಹಳ ಮೃದು ಮನಸ್ಸಿನವರಾದ ಇವರು ಸಂಬಂಧ ಕಾಪಾಡಿಕೊಳ್ಳಲು ಹಲವು ತ್ಯಾಗ ಮಾಡಲು ಸಿದ್ಧರಿರುತ್ತಾರೆ. ಶ್ರಮಿ ಜೀವಿಗಳೂ ಹೌದು, ಪ್ರಾಮಾಣಿಕರೂ ಹೌದು.

ಕನ್ಯಾ ರಾಶಿಯವರು ' ಓಂ ಹ್ರೀಂ ಶ್ರೀಂ ಕ್ಲೀಂ ಮಹಾ ಲಕ್ಷ್ಮೀ ನಮಃ' ಮಂತ್ರ ಪಠಿಸಿದರೆ ಕೈಗೆ ದುಡ್ಡು ಸೇರುತ್ತದೆ.

ತುಲಾ ರಾಶಿಗೆ ಲಕ್ಷ್ಮೀ ಮಂತ್ರ

ಇವರು ಆಕರ್ಷಕ ಹಾಗೂ ಭಾವುಕ ಜನರು. ಪ್ರಾಮಾಣಿಕತೆ ಹಾಗೂ ನ್ಯಾಯವು ಇವರ ವ್ಯಕ್ತಿತ್ವದ ಪ್ರಮುಖ ಲಕ್ಷಣ. ನೀವು "ಓಂ ಶ್ರೀಂ ಶ್ರೀ-ಐ ನಮಃ'' ಮಂತ್ರವನ್ನು ಪಠಿಸಬೇಕು.

ವೃಶ್ಚಿಕ ರಾಶಿಗೆ ಲಕ್ಷ್ಮೀ ಮಂತ್ರ

ಈ ರಾಶಿಯವರಿಗೆ ಯಶಸ್ಸು ದೊರೆಯುವುದು ಮಧ್ಯ ವಯಸ್ಸಿಗೆ ಸಮೀಪಿಸುತ್ತಿರುವಾಗ. ಮೊದ ಮೊದಲ ತುಂಬಾ ಕಷ್ಟಪಟ್ಟಿರುತ್ತಾರೆ.

'ಓಂ ಹ್ರೀಂ ಶ್ರೀಂ ಲಕ್ಷ್ಮಿಭ್ಯೋ ನಮಃ' ಮಂತ್ರ ಜಪಿಸಿದರೆ ವೃಶ್ಚಿಕ ರಾಶಿಯವರ ಕೈಗೆ ದುಡ್ಡು ಸೇರಬಲ್ಲದು.

ಧನುಸ್ಸು ರಾಶಿಗೆ ಲಕ್ಷ್ಮೀ ಮಂತ್ರ

ಅತ್ಯಂತ ಸ್ನೇಹಶೀಲರಾದ ಧನು ರಾಶಿಯವರು, ಆಕರ್ಷಕ ವ್ಯಕ್ತಿತ್ವದಿಂದ ಎಲ್ಲರನ್ನು ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಗುತ್ತಾರೆ. ತಮ್ಮ ಮನಸ್ಸಿನಲ್ಲೊಂದು, ಒಳಗೊಂದು ಇಟ್ಟು ಕೊಳ್ಳುವವರಲ್ಲ. ಏನಿದೆಯೋ ಅದನ್ನು ಮನಬಿಚ್ಚಿ ಅಭಿವ್ಯಕ್ತಗೊಳಿಸಿಕೊಳ್ಳುತ್ತಾರೆ.

'ಓಂ ಶ್ರೀಂ ಹ್ರೀಂ ಶ್ರೀಂ ಕಮಲೇ ಕಮಲಾಲಯೇ ಪ್ರಸೀದ್‌ ಪ್ರಸೀದ್‌, ಓಂ ಶ್ರೀಂ ಹ್ರೀಂ ಶ್ರೀಂ ಮಹಾಲಕ್ಷ್ಮೈ ನಮಃ' ಜಪಿಸಬೇಕು ಧನು ರಾಶಿಯವರು. ಎನ್ನುವ ಲಕ್ಷ್ಮೀ ಮಂತ್ರವನ್ನು ಪಠಿಸಬೇಕು.

ಮಕರ ರಾಶಿಗೆ ಲಕ್ಷ್ಮೀ ಮಂತ್ರ

ಬುದ್ಧೀವಂತರಾದ ಮಕರ ರಾಶಿಯವರಿಗೆ ತಾಳ್ಮೆ ಹೆಚ್ಚು. ಕಠಿಣ ಪರಿಶ್ರಮಿಗಳು. ಯಾವ ಟೀಕೆಗೂ ಇವರು ನೊಂದು ಕೊಳ್ಳುವವರಲ್ಲ. ಸ್ಟ್ರಾಂಗ್ ವ್ಯಕ್ತಿತ್ವ ಇವರದ್ದು.

' ಓಂ ಶ್ರೀಂಗ್‌ ಹೀಂಗ್‌ ಕ್ಲಿಂಗ್‌ ಐಂಗ್‌ ಸಾಂಗ್‌ ಕಾ ಎ ಇ ಲಾ ಹ್ರಿಂಗ್ ಹಾ ಸಾ ಕಾ ಹಾ ಲಾ ಹ್ರಿಂಗ್‌ ಸಕಲ್‌ ಹೀಂಗ್‌ ಸಾಂಗ್‌ ಐಂಗ್‌ ಕ್ಲಿಂಗ್‌ ಹ್ರಿಂಗ್‌ ಶ್ರಿಂಗ್‌ ಓಂ'' ಈ ಮಂತ್ರ ಜಪಿಸಿದರೆ ಇವರ ಕೈಗೆ ದುಡ್ಡು ಸೇರುತ್ತದೆ.

ಕುಂಭ ರಾಶಿಗೆ ಲಕ್ಷ್ಮೀ ಮಂತ್ರ

ಸ್ವಾಭಿಮಾನಕ್ಕೆ ಇನ್ನೊಂದು ಹೆಸರೇ ಕುಂಭ. ಪೂರ್ಣತೆಯಲ್ಲಿ ಇವರಿಗೆ ಭರವಸೆ ಹೆಚ್ಚು. ಹೇಗೇಗೋ ಕೆಲಸ ಮಾಡುವವರನ್ನೂ ದ್ವೇಷಿಸುತ್ತಾರೆ. ಸ್ವತಂತ್ರವಾಗಿರಬೇಕೆಂದು ಬಯಸುತ್ತಾರೆ. ತುಸು ಹಠ ಹೆಚ್ಚು.

'ಐಂ ಹ್ರೀಂ ಶ್ರೀಂ ಅಷ್ಟಲಕ್ಷ್ಮಿಯೇ ಹ್ರೀಂ ರೀಂ ಸಿಧ್ವಯೇ ಮಾಂ ಗೃಹೇ ಅಚ್ಚಗಚ್ಚಾ ನಮಃ ಸ್ವಾಹ' ಮಂತ್ರ ಪಠಿಸಿದರೆ ಕುಂಭ ರಾಶಿಯರ ಪರ್ಸಲ್ಲಿ ತುಸು ದುಡ್ಡು ಸೇರುತ್ತೆ.

ಮೀನ ರಾಶಿಗೆ ಲಕ್ಷ್ಮೀ ಮಂತ್ರ

ಸಹನಾಶೀಲರಾದ ಮೀನ ರಾಶಿಯವರಿಗೆ ಕರುಣೆ ಹೆಚ್ಚು. ಮನಸ್ಸು ಸೂಕ್ಷ್ಮಿ. ಎಲ್ಲರ ಬಗ್ಗೆಯೂ ಕಾಳಜಿ ಹೆಚ್ಚು. ಮಾಡೋ ಕೆಲಸವನ್ನು ಪ್ರೀತಿಯಿಂದ ಮಾಡಿ, ಅಚ್ಚಕಟ್ಟು ಪ್ರದರ್ಶಿಸುತ್ತಾರೆ.

'ಓಂ ಶ್ರೀಂ ಹ್ರೀಂ ಶ್ರೀಂ ಕಮಲೇ ಕಮಲಾಲಯೇ ಪ್ರಸೀದ್‌ ಪ್ರಸೀದ್‌, ಓಂ ಶ್ರೀಂ ಹ್ರೀಂ ಶ್ರೀಂ ಮಹಾಲಕ್ಷ್ಮೈ ನಮಃ' ಮಂತ್ರ ಪಠಿಸಿದರೆ ಮೀನ ರಾಶಿಗೆ ಲಕ್ಷ್ಮಿ ಒಲಿಯುವುದು ಗ್ಯಾರಂಟಿ.

loader