ಜಗತ್ತು ಫಿಫಾ ವಿಶ್ವಕಪ್ನ ಫೈನಲ್ನ ನಿರೀಕ್ಷೆಯಲ್ಲಿದೆ. ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ವಿಶ್ವಕಪ್ ಗೆಲ್ತಾರಾ ಅನ್ನೋ ನಿರೀಕ್ಷೆಯಲ್ಲಿ ಅವರ ಅಪಾರ ಅಭಿಮಾನಿ ಬಳಗವಿದೆ. ಇನ್ನು ಮೆಸ್ಸಿ ಪಾಲಿಗೆ ಅಪಾರ ಸಂಪತ್ತಿದ್ದರೂ ಅವರಿಗೆ ಕಡಿಮೆ ಆಗಿರುವುದು ವಿಶ್ವಕಪ್ ಟ್ರೋಫಿ ಮಾತ್ರ. ವಿಶ್ವದ ಮೂರು ಭಿನ್ನ ದೇಶಗಳಲ್ಲಿ ನಾಲ್ಕು ಮನೆಗಳನ್ನು ಮೆಸ್ಸಿ ಹೊಂದಿದ್ದು ಇದರ ಮೌಲ್ಯವೇ 234 ಕೋಟಿ ಎನ್ನಲಾಗಿದೆ.