Shani Amavasya 2023: ಇಂದು ಶನಿ ಚಾಲೀಸಾ ಪಠಣದಿಂದ ದೋಷಮುಕ್ತಿ.. ಇಲ್ಲಿದೆ ಶನಿ ಚಾಲೀಸಾ ಪಠ್ಯ

ಈ ವರ್ಷ ಶನಿ ಅಮವಾಸ್ಯೆ ಉಪವಾಸವನ್ನು ಮೌನಿ ಅಮವಾಸ್ಯೆಯ ದಿನದಂದು ಆಚರಿಸಲಾಗುತ್ತದೆ. ಈ ಈ ದಿನ ಶನಿ ಚಾಲೀಸಾ ಪಠಿಸುವುದರಿಂದ ವ್ಯಕ್ತಿಗೆ ಬಹಳಷ್ಟು ಲಾಭಗಳು ದೊರಕುತ್ತವೆ ಮತ್ತು ಅವನ ಎಲ್ಲ ತೊಂದರೆಗಳು ದೂರವಾಗುತ್ತವೆ. 

Shani Amavasya 2023 recite Shani chalisa on this day to get rid of shani dosh skr

ಹಿಂದೂ ಕ್ಯಾಲೆಂಡರ್ ಪ್ರಕಾರ ಶನಿ ಅಮವಾಸ್ಯೆ ವ್ರತವನ್ನು 21 ಜನವರಿ 2023ರಂದು ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ಶನಿ ದೇವರನ್ನು ಪೂಜಿಸುವುದರಿಂದ ವಿಶೇಷ ಫಲಗಳು ದೊರಕುತ್ತವೆ. ಶನಿ ಅಮಾವಾಸ್ಯೆಯ ದಿನದಂದು ಶನಿ ದೇವರನ್ನು ಪೂಜಿಸುವುದರಿಂದ ವ್ಯಕ್ತಿಯ ಜೀವನದಲ್ಲಿ ಉದ್ಭವಿಸುವ ಅನೇಕ ರೀತಿಯ ಸಮಸ್ಯೆಗಳು ದೂರವಾಗುತ್ತವೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಇದರೊಂದಿಗೆ, ವ್ಯಕ್ತಿಯು ಶನಿ ಧೈಯ್ಯಾ ಮತ್ತು ಶನಿ ದೋಷದಿಂದ ಕೊಂಚ ಮುಕ್ತಿಯನ್ನು ಪಡೆಯುತ್ತಾನೆ. ಈ ವಿಶೇಷ ದಿನದಂದು ಮೌನಿ ಅಮವಾಸ್ಯೆ ಉಪವಾಸವನ್ನು ಸಹ ಆಚರಿಸಲಾಗುತ್ತದೆ. ಈ ಶುಭ ದಿನದಲ್ಲಿ, ಒಬ್ಬ ವ್ಯಕ್ತಿಯು ಶನಿ ದೇವನನ್ನು ಪೂಜಿಸುವ ಮೂಲಕ ಮತ್ತು ಪವಿತ್ರ ಸ್ನಾನ ಮತ್ತು ದಾನ ಮಾಡುವ ಮೂಲಕ ವಿಶೇಷ ಪ್ರಯೋಜನಗಳನ್ನು ಪಡೆಯುತ್ತಾನೆ. ಶನಿ ದೇವನನ್ನು ಮೆಚ್ಚಿಸಲು ವೇದ ಪುರಾಣಗಳಲ್ಲಿ ಕೆಲವು ವಿಶೇಷ ಮಂತ್ರಗಳನ್ನು ಉಲ್ಲೇಖಿಸಲಾಗಿದೆ, ಅದರ ಶುದ್ಧ ಉಚ್ಚಾರಣೆಯು ವ್ಯಕ್ತಿಗೆ ಪ್ರಯೋಜನಗಳನ್ನು ನೀಡುತ್ತದೆ. ಆದರೆ ಈ ಎಲ್ಲ ಶನಿ ಚಾಲೀಸಾವನ್ನು ಬಹಳ ಫಲಪ್ರದವೆಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ಶನಿ ಅಮವಾಸ್ಯೆಯಂದು ಶನಿ ಚಾಲೀಸಾವನ್ನು ಪಠಿಸಿ.

ಶನಿ ಅಮಾವಾಸ್ಯೆ ಶುಭ ಮುಹೂರ್ತ
ಶನಿ ಅಮಾವಾಸ್ಯೆ ದಿನಾಂಕ: 21 ಜನವರಿ 2023, ಶನಿವಾರ
ಅಮವಾಸ್ಯೆ ತಿಥಿ ಪ್ರಾರಂಭ: ಜನವರಿ 21, 2023, ಬೆಳಿಗ್ಗೆ 06:16ರಿಂದ
ಅಮವಾಸ್ಯೆ ತಿಥಿ ಅಂತ್ಯ: ಜನವರಿ 22, 2023, 2.21ಕ್ಕೆ

ಶನಿಚಾರಿ ಅಮಾವಾಸ್ಯೆಯಂದು ಇದನ್ನ ಮಾಡಿದ್ರೆ ಶನಿ ದೋಷವೇ ಬರಲ್ವಂತೆ ?

ಶನಿ ಚಾಲೀಸಾ
ಈ ದಿನ ಶನಿ ಚಾಲೀಸಾವನ್ನು ಪಠಿಸುವುದರಿಂದ ಬಹಳಷ್ಟು ಶುಭ ಫಲಗಳಿವೆ. ಓದುಗರ ಸಹಾಯಕ್ಕಾಗಿ ಶನಿ ಚಾಲೀಸಾವನ್ನು ಇಲ್ಲಿ ಕೊಡಲಾಗಿದೆ. 

ಜಯ ಜಯ ಶ್ರೀ ಶನಿದೇವ ಪ್ರಭು ಸುನಹು ವಿನಯ ಮಹಾರಾಜ
ಕರಹು ಕೃಪಾ ಹೇ ರವಿ ತನಯ ರಾಖಹು ಜನಕೀ ಲಾಜ ॥
ಜಯತಿ ಜಯತಿ ಶನಿದೇವ ದಯಾಲಾ । ಕರತ ಸದಾ ಭಕ್ತನ ಪ್ರತಿಪಾಲಾ ॥
ಚಾರಿ ಭುಜಾ ತನು ಶ್ಯಾಮ ವಿರಾಜೈ । ಮಾಥೇ ರತನ ಮುಕುಟ ಛಬಿ ಛಾಜೈ ॥
ಪರಮ ವಿಶಾಲ ಮನೋಹರ ಭಾಲಾ । ಟೇಡೇ ದೃಷ್ಟಿ ಭೃಕುಟಿ ವಿಕರಾಲಾ ॥
ಕುಂಡಲ ಶ್ರವಣ ಚಮಾಚಮ ಚಮಕೇ । ಹಿಯೇ ಮಾಲ ಮುಕ್ತನ ಮಣಿ ದಮಕೈ ॥
ಕರ ಮೇಂ ಗದಾ ತ್ರಿಶೂಲ ಕುಠಾರಾ । ಪಲ ಬಿಚ ಕರೈಂ ಅರಿಹಿಂ ಸಂಹಾರಾ ॥
ಪಿಂಗಲ ಕೃಷ್ಣೋ ಛಾಯಾ ನಂದನ । ಯಮ ಕೋಣಸ್ಥ ರೌದ್ರ ದುಃಖ ಭಂಜನ ॥
ಸೌರೀ ಮನ್ದ ಶನೀ ದಶ ನಾಮಾ । ಭಾನು ಪುತ್ರ ಪೂಜಹಿಂ ಸಬ ಕಾಮಾ ॥
ಜಾಪರ ಪ್ರಭು ಪ್ರಸನ್ನ ಹವೈಂ ಜಾಹೀಂ । ರಂಕಹುಂ ರಾವ ಕರೈಂ ಕ್ಶಣ ಮಾಹೀಂ ॥
ಪರ್ವತಹೂ ತೃಣ ಹೋಇ ನಿಹಾರತ । ತೃಣಹೂ ಕೋ ಪರ್ವತ ಕರಿ ಡಾರತ ॥
ರಾಜ ಮಿಲತ ಬನ ರಾಮಹಿಂ ದೀನ್ಹಯೋ । ಕೈಕೇಇಹುಂ ಕೀ ಮತಿ ಹರಿ ಲೀನ್ಹಯೋ ॥
ಬನಹೂಂ ಮೇಂ ಮೃಗ ಕಪಟ ದಿಖಾಈ । ಮಾತು ಜಾನಕೀ ಗಈ ಚುರಾಈ ॥
ಲಷಣಹಿಂ ಶಕ್ತಿ ವಿಕಲ ಕರಿಡಾರಾ । ಮಚಿಗಾ ದಲ ಮೇಂ ಹಾಹಾಕಾರಾ ॥
ರಾವಣ ಕೀ ಗತಿ-ಮತಿ ಬೌರಾಈ । ರಾಮಚಂದ್ರ ಸೋಂ ಬೈರ ಬಢಾಯಿ ॥
ದಿಯೋ ಕೀಟ ಕರಿ ಕಂಚನ ಲಂಕಾ । ಬಜಿ ಬಜರಂಗ ಬೀರ ಕೀ ಡಂಕಾ ॥
ನೃಪ ವಿಕ್ರಮ ಪರ ತುಹಿಂ ಪಗು ಧಾರಾ । ಚಿತ್ರ ಮಯೂರ ನಿಗಲಿ ಗೈ ಹಾರಾ ॥
ಹಾರ ನೌಂಲಖಾ ಲಾಗ್ಯೋ ಚೋರೀ । ಹಾಥ ಪೈರ ಡರವಾಯೋ ತೋರೀ ॥
ಭಾರೀ ದಶಾ ನಿಕೃಷ್ಟ ದಿಖಾಯೋ । ತೇಲಹಿಂ ಘರ ಕೋಲ್ಹೂ ಚಲವಾಯೋ ॥
ವಿನಯ ರಾಗ ದೀಪಕ ಮಹಂ ಕೀನ್ಹಯೋಂ । ತಬ ಪ್ರಸನ್ನ ಪ್ರಭು ಹ್ವೈ ಸುಖ ದೀನ್ಹಯೋಂ ॥
ಹರಿಶ್ಚಂದ್ರ ನೃಪ ನಾರಿ ಬಿಕಾನೀ । ಆಪಹುಂ ಭರೇಂ ಡೋಮ ಘರ ಪಾನೀ ॥
ತೈಸೇ ನಲ ಪರ ದಶಾ ಸಿರಾನೀ । ಭೂಂಜೀ-ಮೀನ ಕೂದ ಗಯೀ ಪಾನೀ ॥
ಶ್ರೀ ಶಂಕರಹಿಂ ಗಹ್ಯೋ ಜಬ ಜಾಯಿ । ಪಾರ್ವತೀ ಕೋ ಸತೀ ಕರಾಯಿ ॥
ತನಿಕ ವೋಲೋಕತ ಹೀ ಕರಿ ರೀಸಾ । ನಭ ಉಡಂ ಗಯೋ ಗೌರಿಸುತ ಸೀಸಾ ॥
ಪಾಂಡವ ಪರ ಭೈ ದಶಾ ತುಮ್ಹಾರೀ । ಬಚೀ ದ್ರೌಪದೀ ಹೋತಿ ಉಘಾರೀ ॥
ಕೌರವ ಕೇ ಭೀ ಗತಿ ಮತಿ ಮಾರಯೋ । ಯುದ್ಧ ಮಹಾಭಾರತ ಕರಿ ಡಾರಯೋ ॥
ರವಿ ಕಹಂ ಮುಖ ಮಹಂ ಧರಿ ತತ್ಕಾಲಾ । ಲೇಕರ ಕೂದಿ ಪರಯೋ ಪಾತಾಲಾ ॥
ಶೇಷ ದೇವ-ಲಖಿ ವಿನತಿ ಲಾಈ । ರವಿ ಕೋ ಮುಖ ತೇ ದಿಯೋ ಛುಡಾಈ ॥
ವಾಹನ ಪ್ರಭು ಕೇ ಸಾತ ಸುಜಾನಾ । ಜಗ ದಿಗ್ಗಜ ಗರ್ದಭ ಮೃಗ ಸ್ವಾನಾ ॥
ಜಮ್ಬುಕ ಸಿಂಹ ಆದಿ ನಖ ಧಾರೀ । ಸೋ ಫಲ ಜ್ಯೋತಿಷ ಕಹತ ಪುಕಾರೀ ॥
ಗಜ ವಾಹನ ಲಕ್ಶ್ಮೀ ಗೃಹ ಆವೈಂ । ಹಯ ತೇ ಸುಖ ಸಮ್ಪತ್ತಿ ಉಪಜಾವೈಂ ॥
ಗರ್ದಭ ಹಾನಿ ಕರೈ ಬಹು ಕಾಜಾ । ಸಿಂಹ ಸಿದ್ಧಕರ ರಾಜ ಸಮಾಜಾ ॥

ಚೆಂದದ ದಾಂಪತ್ಯ ನಿಮ್ಮದಾಗಬೇಕು ಅಂದ್ರೆ ಈ ವಾಸ್ತು ಟಿಪ್ಸ್ ಫಾಲೋ ಮಾಡೋದು ಅನಿವಾರ್ಯ

ಜಮ್ಬುಕ ಬುದ್ಧಿ ನಷ್ಟ ಕರ ಡಾರೈ । ಮೃಗ ದೇ ಕಷ್ಟ ಪ್ರಾಣ ಸಂಹಾರೈ ॥
ಜಬ ಆವಹಿಂ ಪ್ರಭು ಸ್ವಾನ ಸವಾರೀ । ಚೋರೀ ಆದಿ ಹೋಯ ಡರ ಭಾರೀ ॥
ತೈಸಹಿ ಚಾರೀ ಚರಣ ಯಹ ನಾಮಾ । ಸ್ವರ್ಣ ಲೌಹ ಚಾಂದಿ ಅರು ತಾಮಾ ॥
ಲೌಹ ಚರಣ ಪರ ಜಬ ಪ್ರಭು ಆವೈಂ । ಧನ ಜನ ಸಮ್ಪತ್ತಿ ನಷ್ಟ ಕರಾವೈಂ ॥
ಸಮತಾ ತಾಮ್ರ ರಜತ ಶುಭಕಾರೀ । ಸ್ವರ್ಣ ಸರ್ವ ಸುಖ ಮಂಗಲ ಭಾರೀ ॥
ಜೋ ಯಹ ಶನಿ ಚರಿತ್ರ ನಿತ ಗಾವೈ । ಕಬಹುಂ ನ ದಶಾ ನಿಕೃಷ್ಟ ಸತಾವೈ ॥
ಅದ್ಭೂತ ನಾಥ ದಿಖಾವೈಂ ಲೀಲಾ । ಕರೈಂ ಶತ್ರು ಕೇ ನಶಿಬ ಬಲಿ ಢೀಲಾ ॥
ಜೋ ಪಂಡಿತ ಸುಯೋಗ್ಯ ಬುಲವಾಯಿ । ವಿಧಿವತ ಶನಿ ಗ್ರಹ ಶಾಂತಿ ಕರಾಯಿ ॥
ಪೀಪಲ ಜಲ ಶನಿ ದಿವಸ ಚಢಾವತ । ದೀಪ ದಾನ ದೈ ಬಹು ಸುಖ ಪಾವತ ॥
ಕಹತ ರಾಮ ಸುಂದರ ಪ್ರಭು ದಾಸಾ । ಶನಿ ಸುಮಿರತ ಸುಖ ಹೋತ ಪ್ರಕಾಶಾ ॥
ದೋಹಾ ಪಾಠ ಶನೀಶ್ಚರ ದೇವ ಕೋ ಕೀನ್ಹೋಂ ಕಂ ವಿಮಲ ಕಂ ತಯ್ಯಾರ । ಕರತ ಪಾಠ ಚಾಲೀಸ ದಿನ ಹೋ ಭವಸಾಗರ ಪಾರ ॥
ಜೋ ಸ್ತುತಿ ದಶರಥ ಜೀ ಕಿಯೋ ಸಮ್ಮುಖ ಶನಿ ನಿಹಾರ । ಸರಸ ಸುಭಾಷ ಮೇಂ ವಹೀ ಲಲಿತಾ ಲಿಖೇಂ ಸುಧಾರ ।

Latest Videos
Follow Us:
Download App:
  • android
  • ios