ಸಿಹಿ ಸುದ್ದಿಯನ್ನು ಹೊಸ ರೀತಿಯಲ್ಲಿಯೇ ಹೇಳಿದ ಯಶ್-ರಾಧಿಕಾ

First Published 25, Jul 2018, 8:47 PM IST

ಯಶ್-ರಾಧಿಕಾ ಸ್ಯಾಂಡಲ್‌ವುಡ್‌ಗೆ ಕಿರುತೆರೆಯ ಮೂಲಕ ಪಾದಾರ್ಪಣೆ ಮಾಡಿದವರು. ಸ್ಯಾಂಡಲ್‌ಕ್ವೀನ್, ರಾಕಿಂಗ್ ಸ್ಟಾರ್ ಎಂದೇ ಈ ಇಬ್ಬರು ಫೇಮಸ್.

ಸೀರಿಯಲ್ ಮೂಲಕವೇ ಇಬ್ಬರೂ ಜತೆಯಾಗಿ ಕಿರುತೆರೆಗೆ ಕಾಲಿಟ್ಟವರು. ಚಿತ್ರರಂಗಕ್ಕೂ ಜೋಡಿಯಾಗಿಯೇ ಪ್ರವೇಶಿಸಿದವರು.

ತೆರೆ ಮೇಲೆ ಮಿಂಚಿದ ಈ ತಾರಾ ಜೋಡಿ, ನಿಜ ಜೀವನದಲ್ಲಿಯೂ ಜೋಡಿಯಾಗಿದ್ದು ಒಂದೂವರೆ ವರ್ಷಗಳ ಹಿಂದೆ.

ಮದುವೆಯಾಗಿ ಎರಡನೇ ವರ್ಷದ ಆ್ಯನಿವರ್ಸರಿ ಸೆಲೆಬ್ರೇಟ್ ಮಾಡಿಕೊಳ್ಳೋ ವೇಳೆ ಅಪ್ಪ-ಅಮ್ಮ ಆಗಿರುತ್ತಾರೆ.

ಅದು, ಇದು ಎಂದು ಯಾವ ಗಾಸಿಪ್‌ಗಳಿಗೂ ಎಡೆ ಮಾಡಿಕೊಡದ ಯಶ್-ರಾಧಿಕಾ, ತಮ್ಮಿಬ್ಬರ ನಡುವೆ ಮೂರನೇ ಅತಿಥಿ ಪ್ರವೇಶಿಸುತ್ತಿರುವುದನ್ನು   ಅಭಿಮಾನಿಗಳೊಂದಿಗೆ ನೇರವಾಗಿಯೇ ಹಂಚಿಕೊಂಡಿದ್ದಾರೆ.

ಸಿನಿಮೀಯ ಶೈಲಿಯಲ್ಲಿಯೇ ಟೀಸರ್ ಬಿಡುಗಡೆ ಮೂಲಕ ಯಶ್ ಇಸ್ ಗೋಯಿಂಗ್ ಟು ಫಾದರ್ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಗೋವಾದಲ್ಲಿ ಎಂಗೇ‌ಜ್‌ಮೆಂಟ್ ಮಾಡಿಕೊಂಡು, ಬೆಂಗಳೂರಿನಲ್ಲಿ ವಿಭಿನ್ನವಾದ ಸೆಟ್ ನಿರ್ಮಿಸಿದ ಮಂಟಪದಲ್ಲಿ ಸಪ್ತಪದಿ ತುಳಿದಿದ್ದರು.

ಯಶ್ ಕೆಜಿಎಫ್ ಚಿತ್ರ ಬಿಡುಗಡೆಯಾಗಬೇಕಿದೆ. ರಾಧಿಕಾ ಅವರು ನಿರೂಪ್ ಭಂಡಾರಿ ಅವರ ಸಿನಿಮಾವನ್ನು ಪೂರ್ಣಗೊಳಿಸಿದ್ದು, ಇನ್ನೇನು 2 ತಿಂಗಳಲ್ಲಿ   ಬಿಡುಗಡೆಯಾಗಲಿದೆ.

ತೆರೆ ಮೇಲೆ ಸಕ್ಸಸ್‌ಫುಲ್ ಜೋಡಿಯಾಗಿ ಮಿಂಚಿದ ಮಿ. ಆ್ಯಂಡ್ ರಾಮಾಚಾರಿ ನಿಜ ಜೀವನದಲ್ಲಿಯೂ ವಿಭಿನ್ನ ಕೆಲಸ ಕಾರ್ಯಗಳ ಮೂಲಕ ಹೆಸರು   ಮಾಡುತ್ತಿದ್ದಾರೆ.

ಯಶೋಮಾರ್ಗ ಎಂಬ ಸಂಸ್ಥೆಯಡಿಯಲ್ಲಿ ನೀರಿಲ್ಲದ ಉತ್ತರ ಕರ್ನಾಟಕ ಭಾಗದ ಕೆರೆಗಳಲ್ಲಿ ನೀರು ಸೃಷ್ಟಿಸುವಂಥ ಕೆಲಸಕ್ಕೆ ಕೈ ಹಾಕಿ ಸೈ ಎನಿಸಿಕೊಂಡಿದ್ದಾರೆ.

ಪ್ರೈವೇಸಿ ಕಾಪಾಡಿಕೊಳ್ಳುವ ಈ ಜೋಡಿ, ಅಭಿಮಾನಿಗಳೊಂದಿಗೆ ಅತ್ಯುತ್ತಮ ಬಾಂಧವ್ಯ ಹೊಂದುವಲ್ಲಿಯೂ ಗೆದ್ದಿದೆ.

loader