Asianet Suvarna News Asianet Suvarna News

ಈ ಚಿತ್ರದಲ್ಲಿ ಕ್ರೇಜಿಸ್ಟಾರ್‌ಗೆ ನಾಯಕಿಯೇ ಇಲ್ವಂತೆ!

ಪ್ರೇಮಲೋಕವನ್ನು ಧರೆಗೆ ತಂದ ಕನ್ನಡದ ರಣಧೀರ ಕ್ರೇಜಿಸ್ಟಾರ್ ರವಿಚಂದ್ರನ್. ಇವರ ಸಿನಿಮಾ ಅಂದರೆ ಒಳ್ಳೆಯ ಕಥೆ, ಸೂಪರ್ ಹಿಟ್ ಹಾಡುಗಳು, ಗ್ಲಾಮರಸ್ ಲುಕ್ ಇವೆಲ್ಲಾ ಇರುತ್ತದೆ. ಬಾಲಿವುಡ್ ನಿಂದಲೂ ನಾಯಕಿಯರನ್ನು ಕರೆಸಿ ಸಿನಿಮಾ ಮಾಡಿದ ಅಂಜದ ಗಂಡು ಇವರು. ಇದೀಗ ಇವರ ಸಿನಿಮಾಗಳಿಗೆ ನಾಯಕಿಯೇ ಇಲ್ವಂತೆ! ಯಾಕೆ ಗೊತ್ತಾ? ಈ ಸುದ್ದಿ ನೋಡಿ. 

Video Top Stories