ಕಿಚ್ಚು-ದಚ್ಚು ವೈಷಮ್ಯ ಮರೆತ್ರಾ? ಒಟ್ಟಿಗೇ ಸಿನಿಮಾ ಮಾಡ್ತಾ ಇದಾರಾ?

ಸ್ಯಾಂಡಲ್‌ವುಡ್ ನಟರಾದ ದರ್ಶನ್ ಹಾಗೂ ಕಿಚ್ಚ ಸುದೀಪ್ ಒಂದು ಕಾಲದಲ್ಲಿ ಆಪ್ತ ಗೆಳೆಯರಾಗಿದ್ದವರು. ಆದರೆ,ಕೆಲವು ವೈಯಕ್ತಿಕ ವಿಚಾರಗಳು ಇವರಿಬ್ಬರ ನಡುವೆ ಬಿರುಕು ಮೂಡಿಸಿತ್ತು.ಇದೀಗ ಸಂಬಂಧ ಮತ್ತೆ ವೃದ್ಧಿಯಾಗುತ್ತಿದ್ದು, ಇಬ್ಬರೂ ಒಟ್ಟಿಗೇ ಸಿನಿಮಾ ಮಾಡ್ತಾರೆ ಎನ್ನುವ ಆಶಯ ಅಭಿಮಾನಗಳಿದ್ದು.

Comments 0
Add Comment