Asianet Suvarna News Asianet Suvarna News

ಆಷಾಢ ನಂತರ ಚಿತ್ರರಂಗಕ್ಕೆ ದೊಡ್ಡ ಆಫರ್!

ಸ್ಯಾಂಡಲ್’ವುಡ್’ನಲ್ಲಿ ಈ ವರ್ಷ 103 ಚಿತ್ರಗಳು ತೆರೆ ಕಂಡಿದ್ದು ಬಾಕ್ಸಾಫೀಸ್’ನಲ್ಲಿ ಸದ್ದು ಮಾಡಿದ್ದು ಕೆಲವೇ ಚಿತ್ರಗಳು ಮಾತ್ರ. ಅದರಲ್ಲೂ ಸ್ಟಾರ್ ನಟರ ಚಿತ್ರಗಳು ಮಾತ್ರ ರಿಲೀಸ್ ಆಗೇ ಇಲ್ಲ. ರಿಲೀಸ್ ಆಗದ ಚಿತ್ರಗಳ ಮೇಲೆ 250 ಕೋಟಿ ಬಂಡವಾಳ ಹೂಡಲಾಗಿದೆ. ಸುದೀಪ್, ದರ್ಶನ್, ಯಶ್ ಸಿನಿಮಾಗಳು ಯಾವಾಗ ಬಿಡುಗಡೆಯಾಗುತ್ತವೆ? ಇಲ್ಲಿದೆ ಉತ್ತರ. 

Video Top Stories