Asianet Suvarna News Asianet Suvarna News

ಜೀ ಕನ್ನಡದಲ್ಲಿ ಶುರುವಾಗಲಿದೆ ಹೊಸ ಧಾರಾವಾಹಿ ’ವಿಷ್ಣು ದಶಾವತಾರ’

Oct 12, 2018, 4:41 PM IST

ಜೀ ಕನ್ನಡ ವಾಹಿನಿಯಲ್ಲಿ ಅದ್ದೂರಿ ಮೇಕಿಂಗ್ ನಲ್ಲಿ ಹೊಚ್ಚ ಹೊಸ ಧಾರಾವಾಹಿ ವಿಷ್ಣು ದಶಾವತಾರ ಶುರುವಾಗುತ್ತಿದೆ. ಸೃಷ್ಟಿಯ ಮೊದಲ ಪ್ರೇಮ ಕಥಾ ಹಂದರವನ್ನಿಟ್ಟುಕೊಂಡ ಈ ಧಾರಾವಾಹಿ ಪ್ರೇಕ್ಷಕರಿಗೆ ಮನರಂಜನೆ ನೀಡಲು ಸಜ್ಜಾಗಿದೆ.