Asianet Suvarna News Asianet Suvarna News

ಶೀಘ್ರದಲ್ಲೇ ಬರ್ತಿದೆ ಶ್ರೀ ವಿಷ್ಣು ದಶಾವತಾರ ಧಾರಾವಾಹಿ!

Oct 10, 2018, 9:18 PM IST

ಬೆಂಗಳೂರು(ಅ.10): ಶ್ರೀ ವಿಷ್ಣುವಿನ ದಶಾವತಾರ, ವಿಷ್ಣುವಿನ ಪ್ರೇಮ ಕಥೆ, ವಿಷ್ಣುವಿನ ಅವತಾರಗಳ ರೋಚಕ ಕಥೆ. ಹೌದು, ಕನ್ನಡದ ಕಿರುತೆರೆಯಲ್ಲಿ ವಿಷ್ಣುವಿನ ದಶಾವತಾರ ಕಥೆ ಬರುತ್ತಿದೆ. ಇದೇ ಅ. 15 ರಿಂದ  ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8 ಗಂಟೆಗೆ ಈ ಧಾರಾವಾಹಿ ಪ್ರಸಾರವಾಗಲಿದೆ. ಕನ್ನಡದ ಜೀ ವಾಹಿನಿಯಲ್ಲಿ ಈ ಧಾರಾವಾಹಿ ಪ್ರಸಾರವಾಗಲಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..