ರಜನಿಕಾಂತ್ ಅಭಿನಯದ ‘ಕಾಲ’ ಚಿತ್ರಕ್ಕೆ ರಾಜ್ಯದಲ್ಲಿ ಬಿಡುಗಡೆಯಿಲ್ಲ..?

ರಜನಿಕಾಂತ್ ಅಭಿನಯದ ‘ಕಾಲ’ ಚಿತ್ರಕ್ಕೆ ರಾಜ್ಯದಲ್ಲಿ ರಿಲೀಸ್ ಇಲ್ಲ..?
‘ಕಾಲ’ ಚಿತ್ರದ ರಿಲೀಸ್ ವಿರುದ್ಧ ವಾಟಾಳ್ ನಾಗರಾಜ್ ಹೋರಾಟ
ಜೂನ್ 7ರಂದು ‘ಕಾಲ’ ಚಿತ್ರ ರಿಲೀಸ್ ಆದರೆ ಉಗ್ರ ಹೋರಾಟ
ರಜನಿಕಾಂತ್ ರಾಜಕಾರಣಿ ಆಗಿದ್ದಾರೆ. ರಜನಿಕಾಂತ್ ಕನ್ನಡದ ದ್ರೋಹಿ
ಯಾವುದೇ ‌ಕಾರಣಕ್ಕೂ ರಜನಿಕಾಂತ್ ಚಿತ್ರ ರಿಲೀಸ್‌ ಮಾಡೋಕೆ ಬಿಡೋದಿಲ್ಲ

Comments 0
Add Comment