Asianet Suvarna News Asianet Suvarna News

ಕಲರ್ಸ್ ಟಿವಿಯಲ್ಲಿ ಮಗಳು ಜಾನಕಿ, ಮನೆ ತುಂಬಿಸಿಕೊಳ್ಳಿ

ಒಂದರ ಹಿಂದೆ ಇನ್ನೊಂದು ಸೂಪರ್-ಡೂಪರ್ ಹಿಟ್ ಧಾರವಾಹಿಗಳ ಮೂಲಕ ಕನ್ನಡಿಗರಿಗೆ ಮನರಂಜನೆಯ ರಸದೌತಣ ಬಡಿಸಿದ ಕನ್ನಡನಾಡಿನ ಹಿರಿಯ ನಿರ್ದೇಶಕ ಟಿ.ಎನ್‌. ಸೀತಾರಾಂ, ಮಹಾಪರ್ವದ ಬಳಿಕ ಮತ್ತೆ ತೆರೆಗೆ ಬಂದಿದ್ದಾರೆ. ಈ ಬಾರಿ ಅವರು ‘ಮಗಳು ಜಾನಕಿ’ಯನ್ನು ಕಲರ್ಸ್‌ ಸೂಪರ್‌ ವಾಹಿನಿ ಮೂಲಕ ಪರಿಚಯಿಸುತ್ತಿದ್ದಾರೆ. 

ಒಂದರ ಹಿಂದೆ ಇನ್ನೊಂದು ಸೂಪರ್-ಡೂಪರ್ ಹಿಟ್ ಧಾರವಾಹಿಗಳ ಮೂಲಕ ಕನ್ನಡಿಗರಿಗೆ ಮನರಂಜನೆಯ ರಸದೌತಣ ಬಡಿಸಿದ ಕನ್ನಡನಾಡಿನ ಹಿರಿಯ ನಿರ್ದೇಶಕ ಟಿ.ಎನ್‌. ಸೀತಾರಾಂ, ಮಹಾಪರ್ವದ ಬಳಿಕ ಮತ್ತೆ ತೆರೆಗೆ ಬಂದಿದ್ದಾರೆ. ಈ ಬಾರಿ ಅವರು ‘ಮಗಳು ಜಾನಕಿ’ಯನ್ನು ಕಲರ್ಸ್‌ ಸೂಪರ್‌ ವಾಹಿನಿ ಮೂಲಕ ಪರಿಚಯಿಸುತ್ತಿದ್ದಾರೆ. ಸೀತರಾಂ ನಟಿಸಿ, ನಿರ್ದೇಶಿಸಿರುವ ‘ಮಗಳು ಜಾನಕಿ’ ಬಗ್ಗೆ www.suvarnanews.com ಮುಖ್ಯ ಸಂಪಾದಕ  ಎಸ್‌.ಕೆ. ಶಾಮಸುಂದರ್ ಏನು ಹೇಳುತ್ತಿದ್ದಾರೆ ನೋಡೋಣ....