ಏಕಾಂಗಿಯಾಗಿ ಹತ್ತು ಕೆರೆ ಕಟ್ಟಿದ ಕಾಮೇಗೌಡರು

ಯಾವುದೇ ಡಿಗ್ರಿಗಳನ್ನು ಪಡೆಯದ, ಹಳ್ಳಿಯಲ್ಲೇ ಹುಟ್ಟಿ ಬೆಳೆದ, ಕುರಿಗಾಹಿ ಜೀವವೊಂದು ಒಂದು ಕಾಲದಲ್ಲಿ ಬೆಂಗಾಡಾಗಿದ್ದ ಬೆಟ್ಟದಲ್ಲಿ ಏಕಾಂಗಿಯಾಗಿ ಕೆರೆಗಳನ್ನು ಕಟ್ಟಿಸಿ ಆ ಬೆಟ್ಟವನ್ನು ಹಸಿರುಮಯವಾಗಿಸಿದ ಸ್ಫೂರ್ತಿ ಕತೆ ಇದು. ಇಂಥ ಪರಿಸರ ಪ್ರೇಮಿಗಳ ಸಂಖ್ಯೆ ಸಾವಿರವಾಗಲಿ. ಕಾಮೇಗೌಡರ ಕತೆ ಎಲ್ಲರಿಗೂ ಮಾದರಿಯಾಗಲಿ.

Comments 0
Add Comment