Asianet Suvarna News Asianet Suvarna News

ಏನ್ ಗುರೂ! ದಿ ವಿಲನ್ ಟಿಕೆಟ್ ರೇಟ್ ಕೇಳಿದ್ರೆ ಹೆಚ್ಚಾಗುತ್ತೆ ಹಾರ್ಟ್ ಬೀಟ್!

Oct 9, 2018, 5:36 PM IST

ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ, ಹೈ ಬಜೆಟ್ ಚಿತ್ರ ಅಂದ್ರೆ ಅದು ದಿ ವಿಲನ್. ಗಾಂಧಿನಗರದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಸಿಕ್ಕಾಪಟ್ಟೆ ಸಸ್ಪೆನ್ಸ್ ಮೆಂಟೇನ್ ಮಾಡಿದ್ದಾರೆ ನಿರ್ದೇಶಕ ಜೋಗಿ ಪ್ರೇಮ್. ಈ ಚಿತ್ರದ ಒಂದು ಟಿಕೆಟ್ ಬೆಲೆ ಎಷ್ಟು ಗೊತ್ತಾ? ಇಲ್ಲಿದೆ ನೋಡಿ.