ಶ್ರೀರೆಡ್ಡಿ ಬೆತ್ತಲಾದ ಹಿಂದಿನ ಅಸಲಿ ಕಹಾನಿ ಇದು

ಟಾಲಿವುಡ್ ಲ್ಯಾವಿಶ್ನೆಸ್ಗೆ ಪ್ರಸಿದ್ಧ. ಅಂತಹುದರಲ್ಲಿ ಅಚಾನಕ್ ಆಗಿ ಓರ್ವ ನಟಿ ಶ್ರೀರೆಡ್ಡಿ ಫಿಲ್ಮ್ ಚೇಂಬರ್ ಮುಂದೆ ಅರೆಬೆತ್ತಲಾಗಿ ಸಿನಿಮಾ ಇಂಡಸ್ಟ್ರಿಯಲ್ಲಿ ಸಂಚಲನವನ್ನೇ ಹುಟ್ಟುಹಾಕಿದರು. ಕಾಸ್ಟಿಂಗ್ ಕೌಚ್ ವಿರುದ್ಧ ಪ್ರತಿಭಟಿಸುತ್ತಿರುವುದಾಗಿ, ಖ್ಯಾತ ನಿರ್ಮಾಪಕರ ಪುತ್ರ ತನ್ನನ್ನು ದುರ್ಬಳಕೆ ಮಾಡಿಕೊಂಡಿರುವುದಾಗಿ ಅವರು ಆರೋಪಿಸಿದ್ದರು. ಘಟನಾವಳಿಗಳು ಚಿತ್ರರಂಗದಲ್ಲಿ ಬಾರೀ ಚರ್ಚೆಯನ್ನೇ ಹುಟ್ಟುಕಾಕಿವೆ. ಇದರ ಹಿಂದಿನ ಅಸಲಿ ಕಹಾನಿ ಏನು ಎಂದು ನೋಡೋಣ...

Comments 0
Add Comment