ಹಾಟ್ ಫೋಟೋ ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಪೂನಂ ಪಾಂಡೆ ಮತ್ತೆ ಸುದ್ದಿಯಲ್ಲಿದ್ದಾರೆ. ಏಷ್ಯಾಕಪ್ ಗೆದ್ದ ಟೀಂ ಇಂಡಿಯಾವನ್ನು ಅಭಿನಂದಿಸಿದ ಪೂನಂ ತಮ್ಮ ಹಿಂಬದಿ ಸೌಂದರ್ಯವನ್ನು ಜಗಜ್ಜಾಹೀರು ಮಾಡಿದ್ದಾರೆ!

ಭಾರತ ಮತ್ತು ಬಾಂಗ್ಲಾದೇಶದ ನಡುವೆ ಫೈನಲ್ ಪಂದ್ಯ ನಡೆಯುತ್ತಿದ್ದ ವೇಳೆ ಮೊದಲಿಗೆ ತಮ್ಮ ಹಾಟ್  ಫೋಟೋದ ಮೂಲಕ ಭುವನೇಶ್ವರ ಕುಮಾರ್ ಬ್ಯಾಟಿಂಗ್ ಗೆ ಮೆಚ್ಚುಗೆ ಸೂಚಿಸಿದ್ದ ಪೂನಂ ಟೀಂ ಇಂಡಿಯಾ ಗೆದ್ದ ಮೇಲೆ ತಮ್ಮದೆ ರೀತಿಯಲ್ಲಿ ಸಂಭ್ರಮಿಸಿದ್ದರು.

 
 
 
 
 
 
 
 
 
 
 
 
 

I LOVE the way you HURT me.

A post shared by Poonam Pandey (@ipoonampandey) on Sep 11, 2018 at 10:10am PDT