ಮುಂಬೈ[ಸೆ.9]  ಮಾಜಿ ಮಿಸ್  ಇಂಡಿಯಾ ಒಂದು ಕಾಲದಲ್ಲಿ ಹೆಜ್ಜೆ ಹಾಕಿದ್ದ ದಿಲ್ ಬರ್ ದಿಲ್ ಬರ್ ಸಾಂಗ್ ಇದೀಗ  ಡಬ್ ಸ್ಮಾಶ್  ಮಾಡುವವರ ಅಚ್ಚುಮೆಚ್ಚಿನ ಗೀತೆಯಾಗಿದೆ. ಇದೆಲ್ಲದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ಸಶ್ಮಿತಾ ಸೇನ್ ತಾವೇ ಸ್ವತಃ ಹಾಡಿಗೆ ಹೆಜ್ಜೆ ಹಾಕಿದದ್ದಾರೆ.

ಸುಷ್ಮಿತಾ ಅವರೇ ಅಭಿನಯಿಸಿದ್ದ 1999ರಲ್ಲಿ ಬಿಡುಗಡೆಯಾಘಿದ್ದ ಸಿರ್ಫ್ ತುಮ್ ಹಾಡಿನಲ್ಲಿ ಸುಶ್ಮಿತಾ ಮೈ ಚಳಿ ಬಿಟ್ಟು ಕುಣಿದಿದ್ದರು. ಇಂದು ಅದೇ ಹಾಡು ಅನೇಕ ಸಾರಿ ರಿಮಿಕ್ಸ್ ಗೆ ಒಳಗಾಗಿದೆ. ಜನರಿಗೆ ಸಖತ್ ಇಷ್ಟವೂ ಆಗಿದೆ.ಸುಶ್ಮಿತಾ ಜಿಮ್  ಹೆಜ್ಜೆ ಹಾಕಿರುವುದನ್ನು ನೋಡಿಕೊಂಡು ಬನ್ನಿ...