Asianet Suvarna News Asianet Suvarna News

ನಾನು ನಿಮ್ಮನ್ನು ಪ್ರೀತಿಸ್ತೀನಿ,, ಸನ್ನಿ ಕನ್ನಡ  ನುಡಿಮುತ್ತು!

ಮಾದಕ ತಾರೆ ಸನ್ನಿ ಲಿಯೋನ್ ಸಿಲಿಕಾನ್ ಮಂದಿಗೆ ಭರ್ಜರಿ ಮನರಂಜನೆ ನೀಡಿದ್ದಾರೆ. ಫ್ಯೂಷನ್ ನೈಟ್ ಕಾರ್ಯಕ್ರಮದಲ್ಲಿ ಸನ್ನಿ ನೃತ್ಯ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ಇಷ್ಟೆ ಅಲ್ಲ ಸನ್ನಿ ಕನ್ನಡದಲ್ಲಿ ಮಾತನಾಡಿ ಮೆಚ್ಚುಗೆ ಗಳಿಸಿದ್ದಾರೆ.. ಕನ್ನಡ ಸಂಘಟನೆಗಳ ವಿರೋಧ ಇದ್ದರೂ ಸನ್ನಿ ಕಾರ್ಯಕ್ರಮ ಸಸೂತ್ರವಾಗಿ ನಡೆದಿದೆ.

Video Top Stories